ಗ್ರಾಮ ವಾಸ್ತವ್ಯಕ್ಕೆ ಕಟೌಟ್‌ ಹಂಗೇಕೆ?

ಗುರುವಾರ , ಜೂಲೈ 18, 2019
29 °C

ಗ್ರಾಮ ವಾಸ್ತವ್ಯಕ್ಕೆ ಕಟೌಟ್‌ ಹಂಗೇಕೆ?

Published:
Updated:

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ನಡೆಸುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ರಮ ಗ್ರಾಮೀಣ  ಸಮಸ್ಯೆಗಳ ಪರಿಹಾರಕ್ಕೆ ಹೇತುವಾಗಲಿ. ಆದರೆ, ಕೆಲ ರಾಜಕೀಯ ಮುಖಂಡರು ಪಕ್ಷದ ನಾಯಕರ ಕಟೌಟ್ ಮತ್ತು ಬ್ಯಾನರ್‌ಗಳನ್ನು ಅಳವಡಿಸಲು ದುಂದುವೆಚ್ಚ ಮಾಡುತ್ತಿದ್ದಾರೆ. ಅಲ್ಲದೆ ಗ್ರಾಮ ವಾಸ್ತವ್ಯವನ್ನು 
ರಾಜಕೀಯಕರಣಗೊಳಿಸುತ್ತಿರುವುದು ವಿಪರ್ಯಾಸವೇ ಸರಿ.

- ವಡ್ನಾಳ್ ರಮೇಶ, ಚನ್ನಗಿರಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !