ಶುಕ್ರವಾರ, ಏಪ್ರಿಲ್ 23, 2021
28 °C

ಐಪಿಎಲ್‌: ಪ್ರವೇಶ ನಿಷೇಧ ಅವಶ್ಯವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಪಿಎಲ್ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶ ನಿಷೇಧಿಸಿರುವುದು ಅತ್ಯಂತ ಬೇಸರದ ಸಂಗತಿ. ದೇಶದ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಸ್ತುತ ನಡೆಯಲಿರುವ ಚುನಾವಣೆ ಕಾರಣದಿಂದ ಅನೇಕ ಬೃಹತ್ ಸಮಾವೇಶಗಳು ಮತ್ತು ರ‍್ಯಾಲಿಗಳು ನಡೆಯುತ್ತಿವೆ.

ಇವುಗಳಲ್ಲಿ ಲಕ್ಷಾಂತರ ಜನ ಭಾಗವಹಿಸುವುದಕ್ಕೆ ಅವಕಾಶ ಇರುವಾಗ, ಮನರಂಜನೆ ನೀಡುವ ಐಪಿಎಲ್ ಕ್ರೀಡೆಗೆ ಯಾಕೆ ಈ ನಿಷೇಧ? ರ‍್ಯಾಲಿ ಮತ್ತು ಸಮಾವೇಶಗಳಿಗೆ ಅನ್ವಯಿಸದ ಕೋವಿಡ್ ನಿಯಮ ಐಪಿಎಲ್‌ಗೆ ಮಾತ್ರ ಯಾಕೆ?

ಪ್ರಶಾಂತ್ ರೆಡ್ಡಿ ಎಸ್., ಚಿಕ್ಕಗೊಂಡನಹಳ್ಳಿ, ಚಿತ್ರದುರ್ಗ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು