ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ಟುಬಿಡಿ...

Last Updated 20 ಜೂನ್ 2022, 19:45 IST
ಅಕ್ಷರ ಗಾತ್ರ

ಕುವೆಂಪು ನಮ್ಮವರು, ಬಸವಣ್ಣ ನಮ್ಮವರು

ಕನಕ ನಮಗೆ ಮಾತ್ರ, ಅಂಬೇಡ್ಕರ್ ಅನ್ಯರಿಗಲ್ಲ

ಎಂದೇಕೆ ನಿಮ್ಮ ನಿಮ್ಮಲ್ಲೇ ಕಟ್ಟಿ ಹಾಕುವಿರಿ

ಬಿಟ್ಟುಬಿಡಿ ಅವರನ್ನು ಹಾರುವ ಹಕ್ಕಿಗಳಂತೆ

ಹೋಗಿ ಕೂರಲಿ ಎಲ್ಲ ಮರಗಳಲಿ

ಎಲ್ಲರ ಮನೆ ಮೇಲೆ

ಎಲ್ಲರ ಮನಗಳಲಿ ಅವರಿಷ್ಟದಂತೆ

ಎಲ್ಲರೂ ಸೇರಿಯೇ ಕನ್ನಡ, ಕರ್ನಾಟಕ, ಭಾರತ

ಎಲ್ಲವೂ ಇದ್ದರೆ ಊಟ ರಸಭರಿತ

ಇಲ್ಲದವರ ಹೆಸರಲ್ಲಿ ಜಗಳ

ಇರುವವರ ತಲೆಯೊಳಗೆ ಕೆಟ್ಟ ಹುಳ

ತಿದ್ದುವುದಕ್ಕೆ ಅವರು ಎದ್ದು ಬರುವುದಿಲ್ಲ

ತಿದ್ದಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ

ನಾವು ಮಾದರಿಯಾಗುವುದಿಲ್ಲ.

- ಟಿ.ಆರ್.ರಘುನಾಥ್‌,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT