ಶುಕ್ರವಾರ, ಏಪ್ರಿಲ್ 3, 2020
19 °C

18 ವಾಚಕರ ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಆದಿಶೇಷ ಕುಂಠೆ ಎಂಬ ದರ್ಜಿಯೊಬ್ಬರು 336 ಮುಖಗವಸುಗಳನ್ನು ಹೊಲಿದು, ಜನರಿಗೆ ಹಂಚಿರುವುದು ಶ್ಲಾಘನೀಯ. ಕೊರೊನಾ ವೈರಸ್ ತಡೆಯಲು ಮುಖಗವಸು ಧರಿಸಿ ಎಂದು ಉಚಿತ ಭಾಷಣ ಬಿಗಿಯುವವರಿಗಿಂತ, ಮುಖಗವಸನ್ನು ಉಚಿತವಾಗಿ ನೀಡಿದ ಕುಂಠೆ ಅಭಿನಂದನಾರ್ಹರು.

ವಡ್ನಾಳ್ ರಮೇಶ, ಚನ್ನಗಿರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)