ಶನಿವಾರ, ಫೆಬ್ರವರಿ 4, 2023
21 °C

ವಾಚಕರ ವಾಣಿ | ಮಾರಾಟಕ್ಕೆ ಸರ್ಕಾರಿ ಶಾಲಾ ಕಟ್ಟಡ: ಶೋಚನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬೆಂಗಳೂರಿನಲ್ಲಿ ಸರ್ಕಾರಿ ಶಾಲೆ ಮಾರಾಟಕ್ಕಿದೆ’ ಎಂಬ ವರದಿ (ಪ್ರ.ವಾ., ಆ. 18) ಓದಿ ಬಹಳ ಬೇಸರವಾಯಿತು. ದಾನಿಗಳು ಶಿಕ್ಷಣದ ಸಲುವಾಗಿ ಕೊಟ್ಟಂತಹ ಜಾಗದಲ್ಲಿ ಇರುವ ಪ್ರಸ್ತುತ ಶಾಲಾ ಕಟ್ಟಡವನ್ನು ಯಾವುದೇ ಕಾರಣಕ್ಕೂ ಮಾರುವುದು ತರವಲ್ಲ. ಇದೊಂದು ಶೋಚನೀಯ ಬೆಳವಣಿಗೆ. ಇಂತಹ ಪ್ರಕರಣ ಮರುಕಳಿಸದಂತೆ ಮಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿ.
 –ವೈ.ಎನ್.ನಾಗರಾಜ, ಕೆಂಗೇರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು