ಶುಕ್ರವಾರ, ಜನವರಿ 22, 2021
28 °C

ಹೆಸರು ಉಳಿಯಲಿ, ಉಪಯೋಗವೂ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿವಂಗತ ಚಿತ್ರನಟ ಅಂಬರೀಷ್ ಅಭಿಮಾನಿಗಳು ಅವರಿಗೆ ಮದ್ದೂರು ತಾಲ್ಲೂಕಿನ ಹೊಟ್ಟೆಗೌಡನದೊಡ್ಡಿಯಲ್ಲಿ ಗುಡಿಯೊಂದನ್ನು ನಿರ್ಮಿಸಿ, ಅಲ್ಲಿ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ (ಪ್ರ.ವಾ., ನ. 25). ಅಭಿಮಾನವೂ ಇರಲಿ, ಪ್ರತಿಮೆ ಪ್ರತಿಷ್ಠಾಪನೆಯೂ ತಪ್ಪಲ್ಲ.

ಆದರೆ ತಮ್ಮ ನಾಯಕನ ಹೆಸರು ಜನಮಾನಸದಲ್ಲಿ ಸದಾ ಉಳಿಯಬೇಕು ಹಾಗೂ ಅದರಿಂದ ಜನರಿಗೆ ಉಪಯೋಗವೂ ಆಗಬೇಕು ಎಂದಾದರೆ, ಶಾಲೆ ಅಥವಾ ಆಸ್ಪತ್ರೆಯಲ್ಲಿ ಅವರ ಹೆಸರಿನಲ್ಲಿ ಒಂದು ಕೊಠಡಿಯನ್ನು ನಿರ್ಮಿಸುವುದು ಮಾದರಿ ಕಾರ್ಯವಾಗುತ್ತದೆ.
-ಧರ್ಮರಾಜ ಎಂ. ಕಲ್ಯಾಣಿ, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು