ಬುಧವಾರ, ಜುಲೈ 6, 2022
21 °C

ಆರೋಗ್ಯ ಸಮಸ್ಯೆ: ನೆರವು ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ತಮ್ಮ ಸುನೀಲ್‌ ವಿ. (24) ಎಂ.ಎಸ್‌.ಡಬ್ಲ್ಯು. ಸ್ನಾತಕೋತ್ತರ ಪದವೀಧರನಾಗಿದ್ದು, ಮೂರು ತಿಂಗಳಿನಿಂದ ಕಂಪನಿಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾನೆ. ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿರುವ ಅವನು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅದಕ್ಕಾಗಿ ಈಗಾಗಲೇ ₹ 7 ಲಕ್ಷ ವ್ಯಯವಾಗಿದೆ. ಇನ್ನೂ ಹೆಚ್ಚಿನ ಚಿಕಿತ್ಸೆಗೆ ₹ 6.28 ಲಕ್ಷದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ನಮಗೆ ದಾನಿಗಳು ಧನಸಹಾಯ ನೀಡಿ ಸಹಕರಿಸಬೇಕು. ಬ್ಯಾಂಕ್‌ ಖಾತೆ ವಿವರ: ಸುಷ್ಮಿತಾ ವಿ., ಕೆನರಾ ಬ್ಯಾಂಕ್‌, ಖಾತೆ ಸಂಖ್ಯೆ– 04342210011291, IFSC- CNRB0002885, ಗೂಗಲ್‌ ಪೇ/ ಫೋನ್‌ ಪೇ– 9844859033

-ಸುಷ್ಮಿತಾ ವಿ., ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು