ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Financial assistance

ADVERTISEMENT

ಪ್ರಶ್ನೋತ್ತರ | ಎಲ್‌ಟಿಸಿಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಪಡೆಯುವ ಅವಕಾಶಗಳಿವೆ?

ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಕಂಪನಿಯವರು ವೇತನಕ್ಕೆ ಸಂಬಂಧಿಸಿದ ಸ್ಟ್ರಕ್ಚರ್ ಮುಂದಿನ ವರ್ಷದಿಂದ ನಾವು ಆಂತರಿಕವಾಗಿ ಬದಲಾಯಿಸುವುದಕ್ಕೆ ಅವಕಾಶ ಕಲ್ಪಿಸಿದ್ದಾರೆ..
Last Updated 28 ನವೆಂಬರ್ 2023, 23:39 IST
ಪ್ರಶ್ನೋತ್ತರ | ಎಲ್‌ಟಿಸಿಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಪಡೆಯುವ ಅವಕಾಶಗಳಿವೆ?

ಹೆಬ್ರಿ ಗಿಲ್ಲಾಳಿ ಶ್ರೀವಿಶ್ವೇಶ ಕೃಷ್ಣ ಗೋಶಾಲೆ ಆರ್ಥಿಕ ನೆರವು

ಹೆಬ್ರಿ : ಅಮೃತ ಭಾರತಿ ಮಾತೃ ಮಂಡಳಿ ವತಿಯಿಂದ ಮಾತೆಯರಿಗೆ ಹಾಗೂ ಸಾರ್ವಜನಿಕರಿಗೆ ನೀಡಿದ ಗೋಗ್ರಾಸ ನಿಧಿ ಹುಂಡಿಯಲ್ಲಿ ಸಂಗ್ರಹವಾದ ಸುಮಾರು 38,500 ರೂಪಾಯಿ ಮೊತ್ತವನ್ನು ಕಾರ್ತಿಕ...
Last Updated 23 ನವೆಂಬರ್ 2023, 15:37 IST
ಹೆಬ್ರಿ ಗಿಲ್ಲಾಳಿ ಶ್ರೀವಿಶ್ವೇಶ ಕೃಷ್ಣ ಗೋಶಾಲೆ ಆರ್ಥಿಕ ನೆರವು

ಪ್ರಶ್ನೋತ್ತರ | ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಶ್ನೋತ್ತರ | ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ
Last Updated 22 ನವೆಂಬರ್ 2023, 0:30 IST
ಪ್ರಶ್ನೋತ್ತರ | ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಾವೇರಿ | ಅಂಧ ಯುವತಿಯರಿಗೆ ಆರ್ಥಿಕ ನೆರವು ಘೋಷಿಸಲಿ

ಶಿಗ್ಗಾವಿ: ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಪ್ರತಿನಿಧಿಸಿರುವ 3 ಅಂಧ ಯುವತಿಯರಿಗೆ ಸರ್ಕಾರ ₹25 ಲಕ್ಷ ಆರ್ಥಿಕ ನೆರವು ಘೋಷಿಸಲಿ ಎಂದು ಹಿರಿಯೂರಿನ ಆದಿ ಜಾಂಬವ ಕೋಡಿಹಳ್ಳಿ ಬ್ರಹನ್ಮಠದ ಷಡಕ್ಷರಿಮುನಿಶ್ರೀ ಆಗ್ರಹಿಸಿದರು.
Last Updated 13 ಸೆಪ್ಟೆಂಬರ್ 2023, 6:07 IST
ಹಾವೇರಿ | ಅಂಧ ಯುವತಿಯರಿಗೆ ಆರ್ಥಿಕ ನೆರವು ಘೋಷಿಸಲಿ

ಐಐಎಫ್‌ಸಿಎಲ್‌ನಿಂದ ರಾಜ್ಯದ ಯೋಜನೆಗಳಿಗೆ ನೆರವು

ಮೂಲಸೌಕರ್ಯ ವಲಯದ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವ, ಕೇಂದ್ರ ಸರ್ಕಾರದ ಮಾಲೀಕತ್ವದ ‘ಇಂಡಿಯಾ ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್‌’ (ಐಐಎಫ್‌ಸಿಎಲ್‌) ಕರ್ನಾಟಕದ 35ಕ್ಕೂ ಹೆಚ್ಚಿನ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸಿದೆ. –ಪಿ.ಆರ್. ಜಯಶಂಕರ್
Last Updated 19 ಜುಲೈ 2023, 22:30 IST
ಐಐಎಫ್‌ಸಿಎಲ್‌ನಿಂದ ರಾಜ್ಯದ ಯೋಜನೆಗಳಿಗೆ ನೆರವು

ಶ್ರೀಲಂಕಾ: ಪಠ್ಯಪುಸ್ತಕ ಮುದ್ರಣಕ್ಕೆ ಭಾರತದ ನೆರವು

ದ್ವೀಪ ರಾಷ್ಟ್ರ ಶ್ರೀಲಂಕಾಗೆ ಭಾರತ ಸರ್ಕಾರ ನೀಡಿರುವ ₹ 8196 ಕೋಟಿ ಆರ್ಥಿಕ ನೆರವಿನಲ್ಲಿ 40 ಲಕ್ಷ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಮುದ್ರಿಸಲು ₹ 81.96 ಕೋಟಿ ಹಣವನ್ನು ಬಳಸಿಕೊಳ್ಳಲಾಗಿದೆ ಎಂದು ಭಾರತೀಯ ಹೈಕಮೀಷನ್ ಶನಿವಾರ ತಿಳಿಸಿದೆ.
Last Updated 11 ಮಾರ್ಚ್ 2023, 19:45 IST
ಶ್ರೀಲಂಕಾ: ಪಠ್ಯಪುಸ್ತಕ ಮುದ್ರಣಕ್ಕೆ ಭಾರತದ ನೆರವು

ವೈದ್ಯಕೀಯ ವಿದ್ಯಾರ್ಥಿಗೆ ಆರ್ಥಿಕ ನೆರವು

ವೈದ್ಯನಾಗುವ ಬಡವನ ಕನಸಿಗೆ ಆಸರೆಯಾದ ಶಾಸಕ ಎಂ.ಬಿ.ಪಾಟೀಲ
Last Updated 10 ಡಿಸೆಂಬರ್ 2022, 16:12 IST
ವೈದ್ಯಕೀಯ ವಿದ್ಯಾರ್ಥಿಗೆ ಆರ್ಥಿಕ ನೆರವು
ADVERTISEMENT

ವಾಚಕರ ವಾಣಿ: ಚಿಕಿತ್ಸೆಗೆ ನೆರವು ನೀಡಿ

ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿನ ಎನ್. ಬೇಗೂರಿನಲ್ಲಿರುವ ನಾನು ಸೋಲಿಗ ಸಮುದಾಯಕ್ಕೆ ಸೇರಿದವನಾಗಿದ್ದು, ಈಚೆಗೆ ಕೆಲ ತಿಂಗಳುಗಳಿಂದ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದೇನೆ.
Last Updated 11 ನವೆಂಬರ್ 2022, 19:30 IST
fallback

ನಾಗರಾಳ: ಮಂಗಳಮುಖಿಯರ ಸ್ವ–ಉದ್ಯೋಗಕ್ಕೆ ಆರ್ಥಿಕ ನೆರವು

ನಾಗರಾಳ ಎಸ್.ಪಿ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಜಾರಿ
Last Updated 11 ಅಕ್ಟೋಬರ್ 2022, 5:24 IST
ನಾಗರಾಳ: ಮಂಗಳಮುಖಿಯರ ಸ್ವ–ಉದ್ಯೋಗಕ್ಕೆ ಆರ್ಥಿಕ ನೆರವು

ಭಾರತವನ್ನು ಹೊಗಳಿದ ಚೀನಾ: ಏಕೆ?

ಅಪರೂಪದ ವಿದ್ಯಮಾನವೊಂದರಲ್ಲಿ ಭಾರತವನ್ನು ಚೀನಾ ಶ್ಲಾಘಿಸಿದೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾಕ್ಕೆ ನೆರವಿನ ಹಸ್ತ ಚಾಚಿರುವುದನ್ನು ಚೀನಾ ಹೊಗಳಿದೆ.
Last Updated 9 ಜೂನ್ 2022, 1:51 IST
ಭಾರತವನ್ನು ಹೊಗಳಿದ ಚೀನಾ: ಏಕೆ?
ADVERTISEMENT
ADVERTISEMENT
ADVERTISEMENT