ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :

Health Problem

ADVERTISEMENT

ಶಾಖಾಘಾತ: ರಾಜ್ಯದಲ್ಲಿ 614 ಪ್ರಕರಣ ದೃಢ

ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಅನಾರೋಗ್ಯ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈವರೆಗೆ ಒಟ್ಟು 614 ಶಾಖಾಘಾತ ಪ್ರಕರಣಗಳು ದೃಢಪಟ್ಟಿವೆ.
Last Updated 16 ಏಪ್ರಿಲ್ 2024, 15:50 IST
ಶಾಖಾಘಾತ: ರಾಜ್ಯದಲ್ಲಿ 614 ಪ್ರಕರಣ ದೃಢ

ಸಂಗತ: ‘ಭಾರ’ವಾದ ಸೊಪ್ಪು, ತರಕಾರಿ!

ಮಣ್ಣಿನಲ್ಲಿ ಇರುವ ಭಾರಲೋಹಗಳ ಸಾಂದ್ರತೆಯನ್ನು ತಗ್ಗಿಸಲು ಕೃಷಿ ವಿಜ್ಞಾನಿಗಳು ಸೂಚಿಸಿರುವ ಪರಿಹಾರೋಪಾಯಗಳನ್ನು ಪಾಲಿಸಬೇಕಿದೆ.
Last Updated 10 ನವೆಂಬರ್ 2023, 23:30 IST
ಸಂಗತ: ‘ಭಾರ’ವಾದ ಸೊಪ್ಪು, ತರಕಾರಿ!

ನಾಲಗೆಗಾಗಿ ಗಂಟಲನ್ನು ಕೆಡಿಸಿಕೊಳ್ಳಬೇಡಿ

‘ಈಚೆಗೆ ಹೊರಗೆ ಹೋಗಿದ್ದಾಗ ರಸ್ತೆಯ ಬದಿಯಲ್ಲಿ ಪಾನಿಪೂರಿ ತಿಂದೆ. ಅಂದಿನಿಂದ ಗಂಟಲಲ್ಲಿ ಏನೋ ಅಹಿತ. ಎರಡು ದಿನಗಳಿಂದ ಧ್ವನಿ ಬದಲಾಗಿದೆ. ನಿನ್ನೆಯಿಂದ ನುಂಗಲೂ ಕಷ್ಟವಾಗುತ್ತಿದೆ’ - ಇದು ಹಲವಾರು ಜನರ ಅನುಭವ.
Last Updated 30 ಅಕ್ಟೋಬರ್ 2023, 23:30 IST
ನಾಲಗೆಗಾಗಿ ಗಂಟಲನ್ನು ಕೆಡಿಸಿಕೊಳ್ಳಬೇಡಿ

ತ್ಯಾವಣಿಗೆ: ಗ್ರಾಮಸ್ಥರನ್ನು ಬಾಧಿಸುತ್ತಿದೆ ಜ್ವರ, ಚಿಕೂನ್‌ಗುನ್ಯ

ಕಾರಿಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಹಳ್ಳಿಯಲ್ಲಿ ಕೊಳಚೆ ಹೊಂಡ
Last Updated 14 ಅಕ್ಟೋಬರ್ 2023, 6:04 IST
ತ್ಯಾವಣಿಗೆ: ಗ್ರಾಮಸ್ಥರನ್ನು ಬಾಧಿಸುತ್ತಿದೆ ಜ್ವರ, ಚಿಕೂನ್‌ಗುನ್ಯ

ಕೊಡಗು: ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಮಾನಸಿಕ ರೋಗಿಗಳ ಸಂಖ್ಯೆ

ಮಾನಸಿಕ ರೋಗಿಗಳ ಸಂಖ್ಯೆ ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೇವಲ ಹೊರರೋಗಿಗಳು ಮಾತ್ರವಲ್ಲ ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ಒಳ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
Last Updated 10 ಅಕ್ಟೋಬರ್ 2023, 6:19 IST
ಕೊಡಗು: ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಮಾನಸಿಕ ರೋಗಿಗಳ ಸಂಖ್ಯೆ

HDK ಆಸ್ಪತ್ರೆಗೆ ದಾಖಲು: ಶೀಘ್ರ ಚೇತರಿಕೆಗೆ ಸಿದ್ದರಾಮಯ್ಯ ಸೇರಿ ಗಣ್ಯರ ಹಾರೈಕೆ

ಜ್ವರ, ನಿಶ್ಯಕ್ತಿ, ಆಯಾಸದಿಂದ ಬಳಲುತ್ತಿದ್ದ ಜೆಡಿಎಸ್‌ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
Last Updated 31 ಆಗಸ್ಟ್ 2023, 4:55 IST
HDK ಆಸ್ಪತ್ರೆಗೆ ದಾಖಲು: ಶೀಘ್ರ ಚೇತರಿಕೆಗೆ ಸಿದ್ದರಾಮಯ್ಯ ಸೇರಿ ಗಣ್ಯರ ಹಾರೈಕೆ

ಕಣಿವಿಹಳ್ಳಿ: ಮತ್ತೆ 6 ಮಂದಿಗೆ ವಾಂತಿ, ಬೇಧಿ

ಕಣಿವಿಹಳ್ಳಿಯಲ್ಲಿ ಮತ್ತೆ 6 ಜನರಿಗೆ ವಾಂತಿಬೇಧಿ
Last Updated 22 ಜುಲೈ 2023, 16:19 IST
ಕಣಿವಿಹಳ್ಳಿ: ಮತ್ತೆ 6 ಮಂದಿಗೆ ವಾಂತಿ, ಬೇಧಿ
ADVERTISEMENT

ಮೊಳಕಾಲ್ಮುರು: ವಾಂತಿ–ಭೇದಿ ಪ್ರಕರಣ 107ಕ್ಕೆ ಏರಿಕೆ

ನಾಗಸಮುದ್ರದಲ್ಲಿ ಭಾನುವಾರ ಹೊಸದಾಗಿ 10 ವಾಂತಿ–ಭೇದಿ ಪ್ರಕರಣ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.
Last Updated 16 ಜುಲೈ 2023, 14:45 IST
ಮೊಳಕಾಲ್ಮುರು: ವಾಂತಿ–ಭೇದಿ ಪ್ರಕರಣ 107ಕ್ಕೆ ಏರಿಕೆ

ಹೊಟ್ಟೆ ನೋವು: ರಾಣಿ ಚನ್ನಮ್ಮ ವಸತಿ ಶಾಲೆಯ 33 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಸೇಡಂ ತಾಲ್ಲೂಕಿನ ಕೋಡ್ಲಾ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ 33 ವಿದ್ಯಾರ್ಥಿನಿಯರು ಭಾನುವಾರ ರಾತ್ರಿ ಹೊಟ್ಟೆ ನೋವು, ವಾಂತಿಯಿಂದಾಗಿ ಅಸ್ವಸ್ಥರಾಗಿದ್ದು, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 19 ಜೂನ್ 2023, 6:27 IST
ಹೊಟ್ಟೆ ನೋವು: ರಾಣಿ ಚನ್ನಮ್ಮ ವಸತಿ ಶಾಲೆಯ 33 ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಹನೂರು: ಮೃತಪಟ್ಟ ವ್ಯಕ್ತಿ ಜೀವಂತ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ

ಹನೂರು ಪಟ್ಟಣದ ವಿವೇಕಾನಂದ ಶಾಲೆಯಲ್ಲಿ ಮಂಗಳವಾರ ಚುನಾವಣಾ ತರಬೇತಿಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾದ ಅಧಿಕಾರಿ ಜಗದೀಶ್ ಉಸಿರಾಡುತ್ತಿರುವುದು ಸಂಜೆ ಬೆಳಕಿಗೆ ಬಂದಿದ್ದು, ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Last Updated 18 ಏಪ್ರಿಲ್ 2023, 12:50 IST
ಹನೂರು: ಮೃತಪಟ್ಟ ವ್ಯಕ್ತಿ ಜೀವಂತ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ
ADVERTISEMENT
ADVERTISEMENT
ADVERTISEMENT