ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

treatment:

ADVERTISEMENT

ಚಿಕಿತ್ಸೆಗಳಿಗೆ ತಂತ್ರಜ್ಞಾನದ ಬಲ

ಈಗ ಸಾಲು ಸಾಲು ತಂತ್ರಜ್ಞಾನಗಳು ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಕಾಣಿಸಿಕೊಳ್ಳುತ್ತಿವೆ. ಬದುಕುವ ಬಗೆಯನ್ನೇ ಬದಲಾಯಿಸುತ್ತಿರುವ ಕೆಲವು‌ ಹೊಸ ತಂತ್ರಜ್ಞಾನಗಳ ಪರಿಚಯ ಇಲ್ಲಿದೆ.
Last Updated 9 ಆಗಸ್ಟ್ 2023, 0:17 IST
ಚಿಕಿತ್ಸೆಗಳಿಗೆ ತಂತ್ರಜ್ಞಾನದ ಬಲ

ಎಲ್‌ಎಸ್‌ಡಿ: ಚಿಕಿತ್ಸೆ ಮುಂದುವರಿಕೆಗೆ ಪಾಲಕರ ಮನವಿ

ಪಶ್ಚಿಮ ಬಂಗಾಳ: ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುವ ನಾಲ್ಕು ಮಕ್ಕಳು ತೊಂದರೆಯಲ್ಲಿ
Last Updated 25 ಜುಲೈ 2023, 14:47 IST
ಎಲ್‌ಎಸ್‌ಡಿ: ಚಿಕಿತ್ಸೆ ಮುಂದುವರಿಕೆಗೆ ಪಾಲಕರ ಮನವಿ

ಸಂಗತ ‌| ರೆಟಿನೊಬ್ಲಾಸ್ಟೋಮಾ ಕುರಿತ ಮಾಹಿತಿ: ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಆಯ್ಕೆಗಳು

ಡಾ. ವಸುಧಾ ಎನ್. ರಾವ್ ಅವರ ಲೇಖನ
Last Updated 30 ಮೇ 2023, 22:18 IST
ಸಂಗತ ‌| ರೆಟಿನೊಬ್ಲಾಸ್ಟೋಮಾ ಕುರಿತ ಮಾಹಿತಿ: ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಆಯ್ಕೆಗಳು

ವ್ಯಾಕುಲ ನೀಗುವ ಕಲೆ ಆಧಾರಿತ ಚಿಕಿತ್ಸೆ

ಕಲೆ ಆಧಾರಿತ ಚಿಕಿತ್ಸೆ ಎಂದರೆ ವಿವಿಧ ಕಲಾಪ್ರಕಾರಗಳನ್ನು ಬಳಸಿಕೊಂಡು ವ್ಯಕ್ತಿಗಳ ಮನಸ್ಸಿನಲ್ಲಿ ಗೋಜಲಾಗಿರುವ ಭಾವನೆಗಳನ್ನು ಮಂಥನ ಮಾಡಿಸುತ್ತಾ ಗುಣಮುಖರಾಗಿಸುವ ಪ್ರಕ್ರಿಯೆ. ಮನಕ್ಕೆ ನೆಮ್ಮದಿ ನೀಡುವ ಈ ಚಿಕಿತ್ಸೆ ಕುರಿತಾಗಿನ ಒಂದಷ್ಟು ಮಾಹಿತಿ ಇಲ್ಲಿದೆ..
Last Updated 6 ಮೇ 2023, 21:30 IST
ವ್ಯಾಕುಲ ನೀಗುವ ಕಲೆ ಆಧಾರಿತ ಚಿಕಿತ್ಸೆ

ಕೋಲಾರ| ಬಾಣಂತಿ ಸಾವು: ಚಿಕಿತ್ಸೆ ವಿಳಂಬ ಆರೋಪ

ಹೆರಿಗೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದ ಮಹಿಳೆಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ದೂರಿದ್ದಾರೆ.
Last Updated 3 ಏಪ್ರಿಲ್ 2023, 4:05 IST
ಕೋಲಾರ| ಬಾಣಂತಿ ಸಾವು: ಚಿಕಿತ್ಸೆ ವಿಳಂಬ ಆರೋಪ

ಗುರುಮಠಕಲ್: ಚಿನ್ನಾಕಾರ ಗ್ರಾಮದಲ್ಲಿ 8 ಜನರಿಗೆ ಬೇಧಿ, 6 ಗುಣಮುಖ

ಗುರುಮಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮದಲ್ಲಿ ಸೋಮವಾರ 8 ಜನರಲ್ಲಿ ಬೇಧಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.
Last Updated 28 ಫೆಬ್ರವರಿ 2023, 8:55 IST
ಗುರುಮಠಕಲ್: ಚಿನ್ನಾಕಾರ ಗ್ರಾಮದಲ್ಲಿ 8 ಜನರಿಗೆ ಬೇಧಿ, 6 ಗುಣಮುಖ

ಚಿಕಿತ್ಸೆ ಸಿಗದೆ ಮಹಿಳೆ ಸಾವು: ಆರೋಗ್ಯ ಸಚಿವ ತವರು ಜಿಲ್ಲೆಯಲ್ಲಿ ಪ್ರಕರಣ

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತವರು ಜಿಲ್ಲೆಯಲ್ಲಿ ಪ್ರಕರಣ
Last Updated 24 ಫೆಬ್ರವರಿ 2023, 22:15 IST
ಚಿಕಿತ್ಸೆ ಸಿಗದೆ ಮಹಿಳೆ ಸಾವು: ಆರೋಗ್ಯ ಸಚಿವ ತವರು ಜಿಲ್ಲೆಯಲ್ಲಿ ಪ್ರಕರಣ
ADVERTISEMENT

ಅಮೆರಿಕದಲ್ಲಿ ಅಪಘಾತ: ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಗೆ ವೈದ್ಯರಿಂದ ಮರುಜೀವ

ಅಮೆರಿಕದಲ್ಲಿ ಸಂಭವಿಸಿದ ಬೈಕ್‌ ಅಪಘಾತದಲ್ಲಿ ತೀವ್ರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸು ತ್ತಿದ್ದ ಯುವಕನೊಬ್ಬ ನಿಗೆ ಸಕ್ರಾವರ್ಲ್ಡ್‌ ಆಸ್ಪತ್ರೆ ವೈದ್ಯರು ಮರುಜೀವ ನೀಡಿದೆ
Last Updated 24 ಜನವರಿ 2023, 22:51 IST
ಅಮೆರಿಕದಲ್ಲಿ ಅಪಘಾತ: ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಗೆ ವೈದ್ಯರಿಂದ ಮರುಜೀವ

ಸೋತು ಅಮೆರಿಕಕ್ಕೆ ಪಲಾಯನ ಮಾಡಿ ಆಸ್ಪತ್ರೆ ಸೇರಿದ ಬಲಪಂಥೀಯ ನಾಯಕ ಬೋಲ್ಸನಾರೊ

ಚುನಾವಣೆ ಸೋತು ಅಮೆರಿಕಕ್ಕೆ ಪಲಾಯನ ಮಾಡಿರುವ ಬಲಪಂಥೀಯ ನಾಯಕ
Last Updated 10 ಜನವರಿ 2023, 3:01 IST
ಸೋತು ಅಮೆರಿಕಕ್ಕೆ ಪಲಾಯನ ಮಾಡಿ ಆಸ್ಪತ್ರೆ ಸೇರಿದ ಬಲಪಂಥೀಯ ನಾಯಕ ಬೋಲ್ಸನಾರೊ

ಶಸ್ತ್ರಚಿಕಿತ್ಸೆ ವೇಳೆ ಯುವತಿ ಸಾವು: ಸಂಬಂಧಿಗಳ ಪ್ರತಿಭಟನೆ

ರಾಯಚೂರಿನರಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ಯುವತಿಯು ಮೃತಪಟ್ಟಿದ್ದು, ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಸಂಬಂಧಿಗಳು ಶನಿವಾರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 31 ಡಿಸೆಂಬರ್ 2022, 7:44 IST
ಶಸ್ತ್ರಚಿಕಿತ್ಸೆ ವೇಳೆ ಯುವತಿ ಸಾವು: ಸಂಬಂಧಿಗಳ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT