ಭಾನುವಾರ, ಜನವರಿ 24, 2021
17 °C

ಕಾಣುವುದು ಎಂದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿಯೇ ಪ್ರಬಲ ಅಸ್ತ್ರ
ನಮ್ಮ ಜನಪ‍್ರತಿನಿಧಿಗಳಿಗೆ
ಅಂದು ಇಂದು ಎಂದೆಂದೂ
ಬುದ್ಧ, ಬಸವಣ್ಣ, ಅಂಬೇಡ್ಕರ್‌
ಕಂಡ ಜಾತಿರಹಿತ ಸಮಾಜ
ನಾವು ನೀವು ಕಾಣುವುದು ಎಂದು?

ಸರ್ದಾರ್‌ ಎಂ. ತನಾಝ್‌, ಅರಸೀಕೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.