ಭಾನುವಾರ, ನವೆಂಬರ್ 29, 2020
20 °C

ವಾಚಕರ ವಾಣಿ: ಓ ಈರುಳ್ಳಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓ ಈರುಳ್ಳಿ...

ಏನು ಹೇಳಲಿ ನಿನ್ನ ಮಹಾತ್ಮೆ
ಹಿಂದೆಲ್ಲಾ.... ಸಾಂಬಾರಿನಲ್ಲಿ
ನಿನ್ನ ನೋಡಿದರೆ ಬರುತ್ತಿತ್ತು ಬಾಯಲ್ಲಿ ನೀರು
ಹೆಚ್ಚುವಾಗ ಬರುತ್ತಿತ್ತು ಕಣ್ಣಲ್ಲಿ ನೀರು
ಆದರೆ... ಈಗ ನಿನ್ನನ್ನು ಕೊಳ್ಳುವಾಗಲೇ
ಹರಿಯುತ್ತಿದೆ ಕಣ್ಣಲ್ಲಿ ದಳದಳ ನೀರು...!

-ವಿ.ವಿಜಯೇಂದ್ರ ರಾವ್, ಬೆಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು