ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಡೆಮಾಕ್ರಟಿಕ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಬೆಂಬಲಿಗರಿಗೆಪ್ರತಿಕ್ರಿಯಿಸುತ್ತಾ, ಸೋತ ಎದುರಾಳಿಗಳನ್ನು ಟ್ವೀಟ್‌ನಲ್ಲಿ ವೈಯಕ್ತಿಕವಾಗಿ ಟೀಕಿಸಿದ್ದಾರೆ.

ಮಹಿಳೆ ಎಂದು ಸಹ ನೋಡದೆ, ಬಿಯರ್ ಕುಡಿದು ಮನೆಯಲ್ಲಿರುವಂತೆ ಹಂಗಿಸಿದ್ದಾರೆ. ವಿಶೇಷವೆಂದರೆ, ನಮ್ಮ ದೇಶದ ರಾಜಕೀಯ ನಾಯಕರು ಚುನಾವಣೆಗೆ ಮುಂಚೆ ಎಷ್ಟೇ ನಿಂದಿಸಿಕೊಂಡರೂ ಫಲಿತಾಂಶದ ನಂತರ ಪರಸ್ಪರ ಶುಭ ಕೋರಿ, ಸೋತವರಿಗೆ ಸಾಂತ್ವನ ಹೇಳುವ ಸಂಸ್ಕಾರ ರೂಢಿಸಿಕೊಂಡಿದ್ದಾರೆ.

ಅಮೆರಿಕದ ಅಧ್ಯಕ್ಷರು ಇಂತಹ ನಮ್ಮ ನಾಯಕರಿಂದ ಸಂಸ್ಕಾರ, ಸೌಜನ್ಯ, ಪ್ರೀತಿ– ವಿಶ್ವಾಸದಿಂದ ಇರುವುದನ್ನು ಭಾರತದ ಇತ್ತೀಚಿನ ಭೇಟಿಯಲ್ಲಿ ಕಲಿಯಬೇಕಾಗಿತ್ತು.

-ಕೆ.ಎಸ್.ಗಿರಿರಾಜು,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.