ಬುಧವಾರ, ಏಪ್ರಿಲ್ 1, 2020
19 °C

ವೈಫಲ್ಯ ಎತ್ತಿ ಹಿಡಿದ ಲೇಖನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಹಾತ್ಮ ಇಲ್ಲದ ಈ ಹೊತ್ತಿನಲ್ಲಿ ಮಾರ್ಗದರ್ಶನಕ್ಕಾಗಿ ಜನ ಯಾರತ್ತ ಮುಖ ಮಾಡಬೇಕು’ ಎಂದು ಪ್ರಶ್ನಿಸುವ ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್ ಅವರ ಲೇಖನ (ಪ್ರ.ವಾ., ಮಾರ್ಚ್‌ 2) ಸಮಯೋಚಿತವಾಗಿದೆ.

ಎಲ್ಲ ಚಿಂತಕರು ಎಡ ಅಥವಾ ಬಲ ಎಂದು ಪ್ರತ್ಯೇಕಗೊಂಡು, ಅವರವರು ನಂಬಿದ ಸಿದ್ಧಾಂತಗಳಿಗೆ ಅನುಗುಣವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಲೇಖಕರು ಕೇಂದ್ರ ಸರ್ಕಾರ ಹಾಗೂ ದೆಹಲಿ ರಾಜ್ಯ ಸರ್ಕಾರದ ವ್ಯೆಫಲ್ಯಗಳ ಬಗ್ಗೆ ಗಮನಸೆಳೆದಿರುವುದು ಶ್ಲಾಘನೀಯ.‌
-ಡಾ. ಟಿ.ಜಯರಾಮ್, ಕೋಲಾರ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)