ಮಂಗಳವಾರ, ಆಗಸ್ಟ್ 3, 2021
21 °C

ಮೂಗು ಹಿಡಿದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಡಿಕೆ ಈಡೇರಿಕೆಗೆ
ಕೊರೊನಾ ವೇಳೆ
ಗುತ್ತಿಗೆ ವೈದ್ಯರ ಮುಷ್ಕರ
ಮೌಲ್ಯಮಾಪನದ ಸಮಯದಲ್ಲಿ
ಉಪನ್ಯಾಸಕರ ಅಸಹಕಾರ
ಚೆನ್ನಾಗಿ ಅರಿತಿದ್ದಾರೆ ಅವರು
ಮೂಗು ಹಿಡಿದರೆ
ಬಾಯಿ ಬಿಡುತ್ತದೆ ಸರ್ಕಾರ!

- ಮಂಜುನಾಥ ಸ್ವಾಮಿ ಕೆ.ಎಂ., ಬೈಲೂರು, ಕುರುಗೋಡು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.