ಶಸ್ತ್ರಚಿಕಿತ್ಸೆಗೆ ಒಳಗಾದ ಐವರಿಗೆ ಕಣ್ಣಿನ ಸೋಂಕು: ಮುಂಬೈನ ವೈದ್ಯರ ವಿರುದ್ಧ FIR
Navi Mumbai Doctors FIR: ನವಿ ಮುಂಬೈನ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಐವರಿಗೆ ಗಂಭೀರ ಸೋಂಕು ತಗುಲಿದ ಬೆನ್ನಲ್ಲೇ ಇಬ್ಬರು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.Last Updated 6 ಆಗಸ್ಟ್ 2025, 5:37 IST