ನರಕ್ಕೆ ಸಂಬಂಧಿಸಿದ ‘ಮೈಸ್ತೇನಿಯಾ ಗ್ರ್ಯಾವಿಸ್’ ಎಂಬ ವಿಚಿತ್ರ ಕಾಯಿಲೆಯಿಂದ ನನ್ನ ತಂದೆ ಹರಿಕುಮಾರ್ ಸಿ.ಆರ್. ಅವರು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಆಸ್ಪತ್ರೆಯೊಂದರಲ್ಲಿ ಒಂದು ತಿಂಗಳಿನಿಂದ ಚಿಕಿತ್ಸೆ
ಪಡೆಯುತ್ತಿದ್ದಾರೆ. ಅತ್ಯಂತ ವಿರಳ ಎನಿಸಿರುವ ಈ ಕಾಯಿಲೆಯ ಚಿಕಿತ್ಸೆ ವೆಚ್ಚವೂ ದುಬಾರಿ. ಕೋವಿಡ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡು ಅಸಹಾಯಕನಾಗಿರುವ ನನಗೆ, ತಂದೆಯ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆ ಬಿಲ್ ಈಗಾಗಲೇ ₹9.95 ಲಕ್ಷ ತಲುಪಿದೆ. ಚಿಕಿತ್ಸೆ ಮುಂದುವರಿದಿದ್ದು, ವೈದ್ಯಕೀಯ ವೆಚ್ಚ ₹ 14 ಲಕ್ಷಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ದಾನಿಗಳು ನೆರವು ನೀಡಿ ಸಹಕರಿಸಬೇಕು ಎಂದು ಕೋರುತ್ತೇನೆ.

ಬ್ಯಾಂಕ್ ಖಾತೆ ವಿವರ: ಹರಿಕುಮಾರ್ ಸಿ.ಆರ್., ಖಾತೆ ಸಂಖ್ಯೆ: 0472101045046, ಕೆನರಾ ಬ್ಯಾಂಕ್, ಹನುಮಂತನಗರ ಶಾಖೆ, IFSC: CNRB0000472, ದೂರವಾಣಿ: 9036103606

- ರವಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.