ಶನಿವಾರ, ಜನವರಿ 18, 2020
19 °C

ಸಿಹಿ–ಕಹಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಲಡ್ಡುಗಳ ಸಾಲು’

(ಪ್ರ.ವಾ., ಡಿ. 28), ಸಚಿತ್ರ.

ಒಂದು ಕಡೆ ಜೃಂಭಿಸುತ್ತವೆ,

ಬಾಯಲ್ಲಿ ನೀರೂರಿಸುವ

ಸಾಲು ಸಾಲು ಲಡ್ಡು:

ಸಿಹಿಯಾಗಲಿ ಜಿಹ್ವೆ;

ಆದರೇನು? ಇನ್ನೊಂದು ಕಡೆ

(ಜನ)ಜೀವನವೆ ಲೊಡ್ಡು

(=ಳೊಳ್ಳು)!

ಕಹಿಗೆಲ್ಲಿ ಕಡೆ?

-ಸಿ.ಪಿ.ಕೆ., ಮೈಸೂರು

ಪ್ರತಿಕ್ರಿಯಿಸಿ (+)