ಪರೀಕ್ಷೆಯಲ್ಲಿ ಫೇಲಾಗುವುದೇನೂ ಮಹಾಪರಾಧವಲ್ಲ

ಶುಕ್ರವಾರ, ಏಪ್ರಿಲ್ 19, 2019
22 °C

ಪರೀಕ್ಷೆಯಲ್ಲಿ ಫೇಲಾಗುವುದೇನೂ ಮಹಾಪರಾಧವಲ್ಲ

Published:
Updated:

ಇತಿಹಾಸ ನೋಡಿದರೆ, ಫೇಲಾದ ಸಾಧಕರ ಸಾವಿರಾರು ಹೆಸರುಗಳು ಕಾಣಸಿಗುತ್ತವೆ. ಮರಳಿ ಯತ್ನವ ಮಾಡಿ ದಡ ಸೇರಿದ ಲಕ್ಷಾಂತರ ಮಂದಿಯ ಉದಾಹರಣೆಗಳಿವೆ.

ವರ್ಷಪೂರ್ತಿ ಓದಿದ ವಿಚಾರಗಳನ್ನು ಮೂರು ಗಂಟೆಗಳಲ್ಲಿ ಅಳೆಯುವುದನ್ನು ಯಾವ ತಜ್ಞರೂ ಮನಃಪೂರ್ವಕವಾಗಿ ಒಪ್ಪಿಲ್ಲ. ಹಾಗಾಗಿ ಪರೀಕ್ಷೆಯಲ್ಲಿ ಫೇಲಾಗುವುದೇನೂ ಮಹಾಪರಾಧವಲ್ಲ. ಪೂರಕ ಪರೀಕ್ಷೆಯಲ್ಲಿ ಪುನಃ ಪ್ರಯತ್ನಿಸುವುದೇನೂ ಅವಮಾನವಲ್ಲ.
–ಜೆ.ಬಿ.ಮಂಜುನಾಥ, ಪಾಂಡವಪುರ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !