ಬುಧವಾರ, ಏಪ್ರಿಲ್ 14, 2021
31 °C

ವಿಶ್ವರೂಪ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ವಿಶ್ವರೂಪ

‘ಅಂಜಲಿಗೆ ಭ್ರಷ್ಟಾಚಾರ

‘ವಿರೋಧಿ’ ಚಾಂಪಿಯನ್‌ ಪ್ರಶಸ್ತಿ’

(ಪ್ರ.ವಾ., ಫೆ. 25).

ಇಂಥ ಪ್ರಶಸ್ತಿ ಅಪರೂಪ;

ಹಾಗೆಯೆ, ‘ಭ್ರಷ್ಟಾಚಾರ ಚಾಂಪಿಯನ್‌’

ಪ್ರಶಸ್ತಿ ಸ್ಥಾಪಿಸುವುದಾದರೆ,

ಅದರದು ವಿಶ್ವರೂಪ!

(ಏನೇ ಇರಲಿ, ಅಂಜಲಿಗೆ ನಮ್ಮ

ಗೌರವಾಂಜಲಿ).

ಸಿ.ಪಿ.ಕೆ., ಮೈಸೂರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.