ಗುರುವಾರ , ಫೆಬ್ರವರಿ 27, 2020
19 °C

ಧೋನಿಗೆ ಕೊಕ್‌: ಹೊಸಬರಿಗೆ ಅವಕಾಶವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ತನ್ನ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯಿಂದ ಕೈಬಿಟ್ಟಿರುವ ನಿರ್ಧಾರ ಸರಿಯಾಗಿಯೇ ಇದೆ. ಧೋನಿಯವರು ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರ. ಆದರೆ, ಸುಮಾರು ಆರು ತಿಂಗಳಿನಿಂದ ಅವರು ಕಣಕ್ಕೆ ಇಳಿದಿರಲಿಲ್ಲ. ಹೀಗಿದ್ದರೂ ಅವರನ್ನು ಈ ಪಟ್ಟಿಯಲ್ಲಿ ಬಹಳ ದಿನಗಳವರೆಗೆ ಮುಂದುವರಿಸುವುದು ಸರಿಯಲ್ಲ. ಹೊಸ ಆಟಗಾರರಿಗೆ ಅವಕಾಶ
ಸಿಗುವುದು ಒಳಿತು.

-ಗಣಪತಿ ನಾಯ್ಕ‌, ಕಾನಗೋಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)