ಮಂಗಳವಾರ, ಜೂನ್ 15, 2021
25 °C

ಸುಳ್ಳು ಭರವಸೆ ನಿಲ್ಲಿಸಿ; ನೋವಿಗೆ ಸ್ಪಂದಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಯಡಿಯೂರಪ್ಪನವರೇ, ಸುಳ್ಳು ಹೇಳುವುದನ್ನು, ಸುಳ್ಳು ಭರವಸೆಗಳನ್ನು ನೀಡುವುದನ್ನು ನೀವು ಹಾಗೂ ನಿಮ್ಮ ಸಚಿವರು ದಯಮಾಡಿ ನಿಲ್ಲಿಸಿ. ಕೇಂದ್ರ ಸರ್ಕಾರದ ಅಸಹಕಾರದ ಮಲತಾಯಿ ಧೋರಣೆಯ ವಿರುದ್ಧ ನಿಮ್ಮ ಸಂಸದರನ್ನು ಮಾತನಾಡಲು ಆಗ್ರಹಿಸಿ. ರಾಜ್ಯದ ಅರ್ಹ ಹಕ್ಕನ್ನು ತರಲು ವಿಫಲರಾಗಿರುವ ಅವರಿಗೆ ಸಂಸದರಾಗಿ ಮುಂದುವರಿಯಲು ಯಾವ ನೈತಿಕ ಅಧಿಕಾರವಿದೆ? ಹೈಕೋರ್ಟ್ ನ್ಯಾಯಪೀಠದ ಸೂಚನೆಯನ್ನೂ ಮುರಿದಂತೆ ಸುಳ್ಳು ಹೇಳುತ್ತಿರುವ ನೀವು ಜನರ ಎದುರು ಪೊಳ್ಳಾಗುತ್ತಿದ್ದೀರಿ. ಕೇಂದ್ರಕ್ಕೆ ಆಗ್ರಹಿಸಿ ಮಾತನಾಡಿ. ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ನೋವಿಗೆ ಸ್ಪಂದಿಸುವುದು ನಿಮ್ಮ ಕರ್ತವ್ಯ.

–ಎಸ್.ಜಿ. ಸಿದ್ಧರಾಮಯ್ಯ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು