ಭಾನುವಾರ, ಮೇ 9, 2021
28 °C

ಆಡು ಆಡು ಆಟ ಆಡೂ...

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಆಡು ಆಡು ಆಟ ಆಡೂ...

ಕ್ರಿಕೆಟ್, ಸಿನಿಮಾ ಅತಿರಥ ಮಹಾರಥರೆಲ್ಲ
ಉತ್ತೇಜಿಸುತ್ತಿದ್ದಾರೆ ನಮ್ಮ ಯುವಜನರಿಗೆ
ಆಡಿ ರಮ್ಮಿ, ಮೈ ಇಲೆವೆನ್, ಎಂಪಿಎಲ್,
ಗೆಲ್ಲಿ ಕೋಟಿ ಕೋಟಿ ಎಂದು

ತಾವು ಕೋಟಿ ಕೋಟಿ ಪಡೆದು,

ನಮ್ಮವರು ಆಡಿ ಕಳೆದುಕೊಳ್ಳುತ್ತಿದ್ದಾರೆ
ಕೂಡಿಟ್ಟ ಅಷ್ಟೋ ಇಷ್ಟೋ ಉಳಿತಾಯದ ಮನಿ
ಜೊತೆಗೆ ದಾಸರಾಗುತ್ತಿದ್ದಾರೆ ಆನ್‌ಲೈನ್‌ ಜೂಜಿಗೆ
ತಮ್ಮ ಆದರ್ಶ ಪುರುಷರ ಜಾಹೀರಾತು ದರ್ಶನ ಪಡೆದು!

- ಸರ್ದಾರ್ ಎಂ. ತನಾಝ್, ಅರಸೀಕೆರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.