ಸೋಮವಾರ, ಮಾರ್ಚ್ 30, 2020
19 °C

ದಿನಭವಿಷ್ಯ: ಹಾಸ್ಯಾಸ್ಪದ, ಪ್ರಶ್ನಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಧುಗಳೊಡನೆ ಪ್ರಯಾಣ ಸಾಧ್ಯತೆ, ಆಸ್ತಿ ವಿವಾದಕ್ಕಾಗಿ ನ್ಯಾಯಲಯದ ಮೊರೆ, ವಸ್ತ್ರಾಭರಣಗಳನ್ನು ಖರೀದಿ ಸುವ ಸಾಧ್ಯತೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ... ಇವು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ದಿನಭವಿಷ್ಯದ ಮಾದರಿಗಳು! ಈಗ ಎಲ್ಲರ ದಿನಭವಿಷ್ಯ ಒಂದೇ... ಅದು ಕೊರೊನಾ ವೈರಸ್‌ನಿಂದ ಪಾರಾಗುವುದಕ್ಕೆ ಉಪಾಯ ಹುಡುಕುವ ಬಗೆ. ರಾಹು, ಕೇತು ನಕ್ಷತ್ರ, ಹೋಮ, ಪೂಜೆ, ಗಳಿಗೆ... ಇಲ್ಲದೆ ಹೊರಗೆ ಕಾಲಿಡದ ಮುಗ್ಧಜನರನ್ನು ವಂಚಿಸುವ ಜ್ಯೋತಿಷಿಗಳ ಇಂತಹ ಭವಿಷ್ಯ ಪ್ರಶ್ನಾರ್ಹ ಮತ್ತು ಹಾಸ್ಯಾಸ್ಪದವಾಗಿದೆ.

ವಿನ್ಸೆಂಟ್ ಪಿಂಟೊ, ಮಂಗಳೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)