ಬುಧವಾರ, ಏಪ್ರಿಲ್ 1, 2020
19 °C

ಪಾವಗಡ ತಾಲ್ಲೂಕಿನಲ್ಲಿ ಮದ್ಯ ಸಿಗುತ್ತಿದೆ, ನೀರು ಸಿಗುತ್ತಿಲ್ಲ...!

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಪಾವಗಡ ತಾಲ್ಲೂಕಿನ ಬಹುತೇಕ ಹಳ್ಳಿಗಳಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಆದರೆ ತಾಲ್ಲೂಕಿನ ಪ್ರತೀ ಗ್ರಾಮದಲ್ಲೂ 24 ಗಂಟೆಯೂ ತೆರೆದಿರುವಂತಹ ಅಕ್ರಮ ಮದ್ಯ ಮಾರಾಟದ ಅಂಗಡಿಗಳು ಮಾತ್ರ ಇವೆ. ಇಲ್ಲಿ ಮಟ್ಕದಂತಹ ದಂಧೆಗಳೂ ನಡೆಯುತ್ತಿವೆ.

ಇಂತಹ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ಕಾನೂನು ರೀತ್ಯ ಪೊಲೀಸರು ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸ. ಇಲ್ಲಿ ಮದ್ಯ ಸಿಕ್ಕಿದಷ್ಟು ಸುಲಭವಾಗಿ ಕುಡಿಯಲು ನೀರು ಸಿಗುತ್ತಿಲ್ಲ. ಸರ್ಕಾರ ಇನ್ನಾದರೂ ನಮ್ಮ ಸಮಸ್ಯೆಗಳ ಕಡೆ ಗಮನಕೊಡಲಿ.

ಅನಿಲ್ ಗುಮ್ಮಘಟ್ಟ, ಪಾವಗಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು