ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಎಂತಹ ಪ್ರಜಾಪ್ರಭುತ್ವ !

Last Updated 9 ಜುಲೈ 2014, 19:30 IST
ಅಕ್ಷರ ಗಾತ್ರ

ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಧಿಕಾರಾವಧಿಯಲ್ಲಿನ ಸರ್ಕಾರಿ ಬಂಗಲೆಯಲ್ಲಿ 31 ಹವಾ ನಿಯಂತ್ರಕಗಳು, 25 ಹೀಟರ್‌ಗಳಿದ್ದವೆಂದು ತಿಳಿದು ಬಂದಿದೆ! (ಪ್ರ. ವಾ. ಜುಲೈ 4).

ಇವರು ಪ್ರಜಾ ಸೇವಕರು, ಇಲ್ಲಿ ಪ್ರಜೆಗಳೇ ಪ್ರಭುಗಳು, ಇದು ಪ್ರಜಾಪ್ರಭುತ್ವ! ಆದರೂ ನಮ್ಮಲ್ಲಿ ಪ್ರತಿ ವರ್ಷ ಬಿಸಿಲು, ಮಳೆ ,ಚಳಿ  ಗಾಳಿ , ಹಸಿವೆ ಎಂದು ನೂರಾರು ‘ಪ್ರಭುಗಳು’ ನಿರಂತರ ಸಾಯುತ್ತಲೇ ಇದ್ದಾರೆ! ಪ್ರಭುವೇ ಸೇವಕರಾಗಿದ್ದರೂ, ಸೇವಕನೇ  ಪ್ರಭುವಾಗಿ ಮೆರೆಯುತ್ತಿದ್ದರೂ ನಾವು ಕರೆಯುತ್ತೇವೆ ‘ಇದು ಪ್ರಜಾಪ್ರಭುತ್ವ’ ಎಂದು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT