ಗವೀಪುರಂ ಬಡಾವಣೆಯಲ್ಲಿ ಲೋಹದ ನಾಮಫಲಕ ಸಿದ್ಧವಾಗಿದೆ. ಆದರೆ ಬಡಾವಣೆಯ ಹೆಸರು ಮತ್ತು ರಸ್ತೆಗಳ ಹೆಸರನ್ನು ಇನ್ನೂ ಬರೆಸಿಲ್ಲ. ಬರೆಯುವವರಿಗೆ ಸಮರ್ಪಕ ಮಾಹಿತಿ ಇಲ್ಲ.

ಉದಾಹರಣೆಗೆ ಅಡ್ಡ ರಸ್ತೆ ಹಾಗೂ ಮುಖ್ಯ ರಸ್ತೆ ಸಂಧಿಸುವಲ್ಲಿ ಅಂಗಡಿಯ ಮಾಲೀಕರೊಬ್ಬರು 3ನೇ ಅಡ್ಡರಸ್ತೆ ಎಂದು ಮಾತ್ರ ಬರೆದಿದ್ದಾರೆ. ನಾಮಫಲಕ ಬರೆಯುವವರು ಅಂಗಡಿಯ ವಿಳಾಸದಂತೆಯೇ ಬರೆಯುತ್ತಿದ್ದರು.

3ನೇ ಮುಖ್ಯ ರಸ್ತೆ ಎಂದು ಬರೆಯಲು ಕೋರಿದರೆ, ಪುನಹ ಬರುತ್ತೇವೆಂದು ಜಾರಿಕೊಂಡಿದ್ದಾರೆ. ಅದು 3ನೇ ಮುಖ್ಯರಸ್ತೆ ಎಂದು ಆಗಬೇಕಿತ್ತು. 3ನೇ ಅಡ್ಡರಸ್ತೆ ಎಂದಾಗಿದೆ. ಇನ್ನು ಮುಂದಿನ ವಿಳಾಸಗಳನ್ನಾದರೂ ಸಮರ್ಪಕ ಮಾಹಿತಿ ನೀಡಿ ಬರೆಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.