ನನ್ನ ಮಗ ಎರಡು ವರ್ಷದ ಮಾಸ್ಟರ್ ಎಸ್. ಚಿರಂತ್ ಶ್ರವಣದೋಷದಿಂದ ಬಳಲುತ್ತಿದ್ದಾನೆ. ಬೆಂಗಳೂರಿನ ಅಪೊಲೊ ಆಸ್ಪತ್ರೆಯ ವಾಣಿ ಪ್ರದಾನ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನಿಗೆ `ಕೊಕ್ಲಿಯಾರ್~ ಸಾಧನ ಅಳವಡಿಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಚಿಕಿತ್ಸೆಯ ಒಟ್ಟು ವೆಚ್ಚ ರೂ 7,15,000.

ಕಾರುಚಾಲಕನಾಗಿ ಕೆಲಸಮಾಡುವ ನನಗೆ ಈ ವೆಚ್ಚ ಭರಿಸುವ ಚೈತನ್ಯ ಇಲ್ಲ. ಇದಕ್ಕಾಗಿ ದಾನಿಗಳ ಸಹಾಯ ಕೋರುತ್ತೇನೆ. ನನ್ನ ಬ್ಯಾಂಕ್ ಅಕೌಂಟ್ ನಂಬರ್ (ಎಸ್ಬಿಎಂ, ಕೊಳ್ಳೇಗಾಲ): 64028963544. ಮೊಬೈಲ್: 9742830183. ವಾಣಿ ಪ್ರದಾನ ಕೇಂದ್ರದ ಮೊಬೈಲ್: 9980346860.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.