ಯುವಕನೋರ್ವನನ್ನು ಪ್ರೀತಿಸಿ ಮದುವೆಯಾಗಿದ್ದ ಪ್ರಕರಣ ಕುರಿತ ವಿಚಾರಣೆಗೆ ಹಾಜರಾಗಲು ಪಾಕಿಸ್ತಾನದ ಲಾಹೋರಿನ ಹೈಕೋರ್ಟ್‌ಗೆ ಬರುವಾಗ ಕೋರ್ಟ್ ಆವರಣದಲ್ಲಿಯೆ ಮಹಿಳೆಯೊಬ್ಬಳ ಮೂವರು ಸಹೋದರರು ಆಕೆಯನ್ನು ಇಟ್ಟಿಗೆಗಳಿಂದ ಹೊಡೆದು ಸಾಯಿಸಿದ್ದಾರೆ!

ಇವರು ನಿಜಕ್ಕೂ ಆಕೆಯ ‘ಸಹ–ಉದರರೆ’? 2013 ರಲ್ಲಿ ಒಟ್ಟು ಇಂತಹ 869 ‘ಮರ್ಯಾದೆಗೇಡು ಹತ್ಯೆ’ಗಳು ನಡೆದಿರುವುದಾಗಿ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ತಿಳಿಸಿದೆ!

ನಿಜಕ್ಕೂ ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆಯೆ? ಕೇವಲ ಕಾಲಮಾನದ ಎಣಿಕೆಯಲ್ಲಿ ಮಾತ್ರ ನಾವು 21ನೇ ಶತಮಾನದಲ್ಲಿ ಜೀವಿಸಿ, ವಾಸ್ತವವಾಗಿ ಆದಿಮಾನವನ ಯುಗಕ್ಕೂ ಹಿಂದಿದ್ದೇವೆ! ನಾವು ಉದ್ಧಾರವಾಗುವುದಾದರೂ ಹೌದೆ?!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.