ಕೊರೊನಾ ಸೋಂಕು ಭೀತಿ: ಸ್ಯಾನಿಟೈಸರ್ ಬಳಸಿದ ಸಿಎಂ
ಕೊರೊನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ವಿಧಾನಸೌಧದೊಳಗೆ ಹೋಗುವ ಮುನ್ನ ಕೈಗಳಿಗೆ ಸ್ಯಾನಿಟೈಸರ್ ಬಳಸಿದರು. ಇದೇ ವೇಳೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಇದ್ದರು. –ಪ್ರಜಾವಾಣಿ ಚಿತ್ರಗಳು\ಕೃಷ್ಣಕುಮಾರ್ ಪಿ.ಎಸ್.
Published : 19 ಮಾರ್ಚ್ 2020, 5:24 IST