ವಾರಾಂತ್ಯದಲ್ಲಿ ನಂದಿ ಬೆಟ್ಟದ ಕಡೆಗೆ ಹೊರಡುವವರ ಸಂಖ್ಯೆ ಹೆಚ್ಚಿದೆ. ಕೋವಿಡ್–19 ಲಾಕ್ಡೌನ್ ತೆರವಾಗುತ್ತಿದ್ದಂತೆ ನಗರ ಪ್ರದೇಶಗಳ ಜನರು ನಂದಿ ಬೆಟ್ಟದತ್ತ ಸಾಗುತ್ತಿದ್ದಾರೆ. ಬೆಟ್ಟದ ತುದಿಗೆ ಏರಿ, ಜೋರು ಗಾಳಿಗೆ ಮೈಯೊಡ್ಡಿ ಸುತ್ತಲಿನ ಪರಿಸರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. –ಚಿತ್ರಗಳು: ದಿನೇಶ್ ಎಸ್.ಕೆ