ಶುಕ್ರವಾರ, 11 ಜುಲೈ 2025
×
ADVERTISEMENT

ಚಿಕ್ಕಮಗಳೂರು

ADVERTISEMENT

ಚಿಕ್ಕಮಗಳೂರು: ತಿರುಪತಿ ಹೊರಟ ಹೊಸ ರೈಲಿಗೆ ದೀರ್ಘದಂಡ ನಮಸ್ಕಾರ ಮಾಡಿದ ವೃದ್ಧೆ

Tirupati Devotion: ಚಿಕ್ಕಮಗಳೂರು–ತಿರುಪತಿ ನೇರ ರೈಲು ಆರಂಭವಾಗುತ್ತಿದ್ದಂತೆಯೇ ಭಾಗಲಕ್ಷ್ಮಿ ಎಂಬ ವೃದ್ಧೆ ಹಳಿಗಳ ಮೇಲೆ ಅಡ್ಡಬಿದ್ದು ಮೂರು ಬಾರಿ ನಮಸ್ಕರಿಸಿ ಭಕ್ತಿಭಾವ ವ್ಯಕ್ತಪಡಿಸಿದರು.
Last Updated 11 ಜುಲೈ 2025, 12:26 IST
ಚಿಕ್ಕಮಗಳೂರು: ತಿರುಪತಿ ಹೊರಟ ಹೊಸ ರೈಲಿಗೆ ದೀರ್ಘದಂಡ ನಮಸ್ಕಾರ ಮಾಡಿದ ವೃದ್ಧೆ

ಚಿಕ್ಕಮಗಳೂರು–ತಿರುಪತಿ ರೈಲಿಗೆ ಚಾಲನೆ; ಎಕ್ಸ್‌ಪ್ರೆಸ್‌ಗೆ ಶೀಘ್ರ ನಾಮಕರಣ: ಸೋಮಣ್ಣ

Train Route Expansion: ಚಿಕ್ಕಮಗಳೂರು: ತಿರುಪತಿ- ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲಿಗೆ ದತ್ತಾತ್ರೇಯ ಎಕ್ಸ್‌ಪ್ರೆಸ್‌ ಎಂದು ನಾಮಕರಣ ಮಾಡುವ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು...
Last Updated 11 ಜುಲೈ 2025, 9:17 IST
ಚಿಕ್ಕಮಗಳೂರು–ತಿರುಪತಿ ರೈಲಿಗೆ ಚಾಲನೆ; ಎಕ್ಸ್‌ಪ್ರೆಸ್‌ಗೆ ಶೀಘ್ರ ನಾಮಕರಣ: ಸೋಮಣ್ಣ

‘ವಿದ್ಯುತ್ ಪರಿವರ್ತಕ ಸುತ್ತ ಬೇಲಿ ಅಳವಡಿಸಿ’

ಕೊಪ್ಪ: ಅಧೀಕ್ಷಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ಮೆಸ್ಕಾಂ ಜನ ಸಂಪರ್ಕ ಸಭೆ
Last Updated 11 ಜುಲೈ 2025, 5:52 IST
‘ವಿದ್ಯುತ್ ಪರಿವರ್ತಕ ಸುತ್ತ ಬೇಲಿ ಅಳವಡಿಸಿ’

‘ಶಿಥಿಲಗೊಂಡ ಕೊಠಡಿ ದುರಸ್ತಿ ಮಾಡಿಸಿ’

ಮಕ್ಕಳು ಭಯದ ವಾತಾವರಣದಲ್ಲಿ ಪಾಠ ಕೇಳುವ ಸ್ಥಿತಿ ನಿರ್ಮಾಣ
Last Updated 11 ಜುಲೈ 2025, 5:51 IST
‘ಶಿಥಿಲಗೊಂಡ ಕೊಠಡಿ ದುರಸ್ತಿ ಮಾಡಿಸಿ’

ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

ಸಿರಿಗಳಲೆ ಗ್ರಾಮದ ಕಾರಳ್ಳಿ ಗ್ರಾಮಸ್ಥರಿಂದ ರಸ್ತೆ ದುರಸ್ತಿಗೆ ಆಗ್ರಹ
Last Updated 11 ಜುಲೈ 2025, 5:49 IST
ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

‘ನಿಯಮಿತ ಆರೋಗ್ಯ ತಪಾಸಣೆ ಅಗತ್ಯ’

ನ್ಯಾಯಾಂಗ ಇಲಾಖೆ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ
Last Updated 11 ಜುಲೈ 2025, 5:48 IST
‘ನಿಯಮಿತ ಆರೋಗ್ಯ ತಪಾಸಣೆ ಅಗತ್ಯ’

‘ನೈಜ ವರದಿಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ’

ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ,ಅಸಮಾನತೆ,ಅನ್ಯಾಯಗಳ ಕುರಿತು ಮಾಧ್ಯಮಗಳಲ್ಲಿ ನೈಜ ವರದಿ ಪ್ರಸಾರವಾದಲ್ಲಿ ಒಂದಷ್ಟು ಬದಲಾವಣೆ ನೀರಿಕ್ಷೆ ಮಾಡಬಹುದು ಎಂದು ತಾಲ್ಲೂಕು ಜನಪದ ಪರಿಷತ್ ಅಧ್ಯಕ್ಷ ಸತೀಶ್ ಅರಳಿಕೊಪ್ಪ ತಿಳಿಸಿದರು
Last Updated 11 ಜುಲೈ 2025, 5:48 IST
‘ನೈಜ ವರದಿಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ’
ADVERTISEMENT

ಕಳಸ | ಟ್ರಾಫಿಕ್ ಸಮಸ್ಯೆ: ಡಿವೈಎಸ್‌ಪಿ ಪರಿಶಿಲನೆ

ಕಳಸ: ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಬುಧವಾರ ಕೊಪ್ಪ ಡಿವೈಎಸ್‍ಪಿ ಬಾಲಾಜಿ ಸಿಂಗ್ ಅವರು ವಿಶೇಷ ಸಭೆ ನಡೆಸಿದರು.
Last Updated 10 ಜುಲೈ 2025, 3:17 IST
ಕಳಸ | ಟ್ರಾಫಿಕ್ ಸಮಸ್ಯೆ: ಡಿವೈಎಸ್‌ಪಿ ಪರಿಶಿಲನೆ

ಚಿಕ್ಕಮಗಳೂರು | ಕೆಸರು ಗದ್ದೆಯಾದ ರಸ್ತೆ: ‍ಪ್ರಧಾನಿಗೆ ವಿದ್ಯಾರ್ಥಿನಿ ಪತ್ರ

Chikkamalaguru Road Issue: ಸರುಮಯ ರಸ್ತೆಯಲ್ಲಿ ಶಾಲೆಗೆ ಹೋಗಲಾಗದ ವಿದ್ಯಾರ್ಥಿನಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ರಸ್ತೆ ಸರಿಪಡಿಸಲು ಮನವಿ ಮಾಡಿದ್ದಾರೆ.
Last Updated 10 ಜುಲೈ 2025, 3:16 IST
ಚಿಕ್ಕಮಗಳೂರು | ಕೆಸರು ಗದ್ದೆಯಾದ ರಸ್ತೆ: ‍ಪ್ರಧಾನಿಗೆ ವಿದ್ಯಾರ್ಥಿನಿ ಪತ್ರ

7 ವರ್ಷಗಳ ಬಳಿಕ ಅಪ್ಪನ ಮಡಿಲು ಸೇರಿದ ಮಗ; 2018ರಲ್ಲಿ ತಾಯಿಯೊಂದಿಗೆ ನಾಪತ್ತೆ

ಬಾಲಕನ ಪತ್ತೆ ಕಾರ್ಯಕ್ಕೆ ನೆರವಾದ ಪೊಲೀಸರು, ಆಶ್ರಮ ಶಾಲೆಯ ವಿದ್ಯಾರ್ಥಿಯಾಗಿದ್ದ
Last Updated 10 ಜುಲೈ 2025, 3:13 IST
7 ವರ್ಷಗಳ ಬಳಿಕ ಅಪ್ಪನ ಮಡಿಲು ಸೇರಿದ ಮಗ; 2018ರಲ್ಲಿ ತಾಯಿಯೊಂದಿಗೆ ನಾಪತ್ತೆ
ADVERTISEMENT
ADVERTISEMENT
ADVERTISEMENT