ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಪ್ರದೇಶ 10ವರ್ಷಗಳಲ್ಲಿ ಮೂರು ಪಟ್ಟು ವಿಸ್ತರಣೆ
Crop Shift: ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆ ಪ್ರದೇಶ ಮೂರುಪಟ್ಟು ಹೆಚ್ಚಾಗಿದೆ. ಭತ್ತ ಮತ್ತು ಮುಸುಕಿನ ಜೋಳದ ಬೆಳೆ ಪ್ರದೇಶ ಕಡಿಮೆಯಾಗಿದ್ದು, ರೈತರು ಖಾತರಿ ಆದಾಯಕ್ಕಾಗಿ ಅಡಿಕೆಗೆ ತಿರುಗಿದ್ದಾರೆ. ಆಹಾರ ಉತ್ಪಾದನೆ ಕುಸಿತ ಆತಂಕ ಹೆಚ್ಚಿಸಿದೆ.Last Updated 21 ಅಕ್ಟೋಬರ್ 2025, 5:00 IST