PHOTOS | ಕಡಲ ಕಿನಾರೆಯಲ್ಲಿ ದಿಶಾ ಪಟಾನಿ; ಹುಡುಗರ ಎದೆಯಲ್ಲಿ ಸುನಾಮಿ
ಬಾಲಿವುಡ್ ಬೆಡಗಿ ದಿಶಾ ಪಟಾನಿ ಗೆಳೆಯ ಟೈಗರ್ ಶ್ರಾಪ್ ಜೊತೆ ಮಾಲ್ಡೀವ್ಸ್ನಲ್ಲಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿನ ಕಡಲ ಕಿನಾರೆಯಲ್ಲಿ ಈಜುಡುಗೆಯಲ್ಲಿ ನಾನಾ ಭಂಗಿಯಲ್ಲಿ ಫೋಸ್ ಕೊಟ್ಟಿದ್ದಾರೆ.
Bollywood | Disha Patani |ದಿಶಾ ಪಟಾನಿ
ಈಜುಡುಗೆಯಲ್ಲಿ ದಿಶಾ ಪಟಾನಿ
ಈಜುಡುಗೆಯಲ್ಲಿ ದಿಶಾ ಪಟಾನಿ
ಈಜುಡುಗೆಯಲ್ಲಿ ದಿಶಾ ಪಟಾನಿ
ಈಜುಡುಗೆಯಲ್ಲಿ ದಿಶಾ ಪಟಾನಿ
ದಿಶಾ ಪಟಾನಿ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos| ಎಸಿಬಿ ದಾಳಿ ವೇಳೆ 9 ಅಧಿಕಾರಿಗಳ ಮನೆಯಲ್ಲಿ ಸಿಕ್ಕ ಸಂಪತ್ತು
ಬೆಂಗಳೂರು: ವಿವಿಧ ಇಲಾಖೆಯ 9 ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿ 11 ಜಿಲ್ಲೆಯ 28 ಕಡೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮಂಗಳವಾರ ಬೆಳಿಗ್ಗೆ ಏಕ ಕಾಲದಲ್ಲಿ ದಾಳಿ ನಡೆಸಿದೆ. ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಅವರಿಗೆ ಸೇರಿದ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿನ ಮನೆ, ಸಹೋದರನ ಮನೆ ಮೇಲೂ ದಾಳಿ ನಡೆಸಲಾಗಿದೆ. ಬೆಳಗಾವಿ ವೃತ್ತದ ಉಪ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಹನುಮಂತ ಶಿವಪ್ಪ ಚಿಕ್ಕಣ್ಣನವರ ಅವರಿಗೆ ಸೇರಿದ ಅಂಕೋಲ, ಗೊಲಂಬಾವಿ ಗ್ರಾಮದಲ್ಲಿನ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ. ಮೈಸೂರು ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ.ಯಾದವ್ ಅವರ ಉಡುಪಿಯಲ್ಲಿನ ಮನೆ, ಕಾರವಾರದಲ್ಲಿನ ಮನೆ, ಮೈಸೂರಿನ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ. ಮೈಸೂರಿನ ಚೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮುನಿಗೋಪಾಲ ರಾಜ್ ಅವರ ಕಚೇರಿ, ಗೋಕುಲಂನಲ್ಲಿರುವ ಮನೆ, ಕನಕಪುರದಲ್ಲಿ ಇರುವ ಅವರ ಮನೆ ಮೇಲೆ ದಾಳಿಯಾಗಿದೆ. ಮೈಸೂರು ದಕ್ಷಿಣ ಸಾರಿಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ಚನ್ನವೀರಪ್ಪ ಅವರಿಗೆ ಸೇರಿದ ಮಂಡ್ಯದ ಕುವೆಂಪುನಗರ, ಹಾಲಕೆರೆ ಗ್ರಾಮ ಮತ್ತು ಅವರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಯಾದಗಿರಿಯ ಜೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ್ ಅವರ ಮನೆ ಮತ್ತು ಕಚೇರಿಯಲ್ಲಿ ಶೋಧ ನಡೆಯುತ್ತಿದೆ. ಬಿಎಂಎಫ್ಟಿ ಪೊಲೀಸ್ ಇನ್ಸ್ಪೆಕ್ಟರ್ ವಿಕ್ಟರ್ ಸಿಮೊನ್ ಅವರಿಗೆ ಸೇರಿದ ಬೆಂಗಳೂರು ಕಾವಲು ಬೈರಸಂದ್ರದಲ್ಲಿನ ಮನೆ, ಮೈಸೂರಿನಲ್ಲಿರುವ ಮಾವನ ಮನೆ, ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಬೆಂಗಳೂರಿನ ಕಚೇರಿ ಮೇಲೆ ದಾಳಿ ನಡೆದಿದೆ. ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನೆಗಳ ಕಿರಿಯ ಎಂಜಿನಿಯರ್ ಕೆ.ಸುಬ್ರಮಣ್ಯಂ ಅವರಿಗೆ ಸೇರಿದ ಶಂಕರನಗರದಲ್ಲಿನ ಮನೆ ಮತ್ತು ಕಚೇರಿಯಲ್ಲಿ ಶೋಧ ನಡೆಯುತ್ತಿದೆ. ದಾವಣಗೆರೆ ವಿಭಾಗದ ಫ್ಯಾಕ್ಟರೀಸ್ ಮತ್ತು ಬಾಯ್ಲರ್ನ ಉಪನಿರ್ದೇಶಕ ಕೆ.ಎಂ. ಪ್ರಥಮ್ ಅವರ ಬೆಂಗಳೂರಿನ ನಾಗಶೆಟ್ಟಿಹಳ್ಳಿ ಮನೆ, ಸಂಜಯನಗರದಲ್ಲಿನ ಸಹೋದರನ ಮನೆ ಮೇಲೆ ದಾಳಿ ನಡೆಸಲಾಗಿದೆ. ಕೆಲವರು ಐಷಾರಾಮಿ ಬೆಂಗಲೆಗಳನ್ನು ಹೊಂದಿದ್ದು, ಮನೆಯಲ್ಲಿ ನಗದು, ಚಿನ್ನ ಮತ್ತು ಬೆಳ್ಳಿ ಆಭರಣ, ದುಬಾರಿ ಬೆಲೆಯ ವಾಚುಗಳು, ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ. ಕಚೇರಿಯ ಕಡತಗಳನ್ನು ಮನೆಯಲ್ಲಿ ಇಟ್ಟುಕೊಂಡಿರುವುದೂ ಪತ್ತೆಯಾಗಿದೆ. ಎಲ್ಲಾ ಒಂಬತ್ತು ಅಧಿಕಾರಿಗಳ ಮನೆಗಳಲ್ಲಿ ಶೋಧ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ACB Ride | Officers | Corruption |ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪತ್ತೆಯಾದ ಸಂಪತ್ತು
ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪತ್ತೆಯಾದ ಸಂಪತ್ತು
ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪತ್ತೆಯಾದ ಸಂಪತ್ತು
ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪತ್ತೆಯಾದ ಸಂಪತ್ತು
ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪತ್ತೆಯಾದ ಸಂಪತ್ತು
ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಅಧಿಕಾರಿಯೊಬ್ಬರ ಮನೆ
ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪತ್ತೆಯಾದ ದಾಖಲೆಗಳು
ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪತ್ತೆಯಾದ ದಾಖಲೆಗಳು
ಅಧಿಕಾರಿಯೊಬ್ಬರ ಮನೆಯಲ್ಲಿ ಎಸಿಬಿ ಅಧಿಕಾರಿಗಳ ಪರಿಶೀಲನೆ
ದಾಳಿ ನಡೆದ ಅಧಿಕಾರಿಯ ಕಾರು
ಎಸಿಬಿ ಅಧಿಕಾರಿಗಳ ದಾಳಿ ವೇಳೆ ಪತ್ತೆಯಾದ ಹಣ
ಬೆಳಗಾವಿ ವೃತ್ತದ ಉಪ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಹನುಮಂತ ಶಿವಪ್ಪ ಚಿಕ್ಕಣ್ಣನವರ ಅವರ ಮನೆ
ಬೆಳಗಾವಿ ವೃತ್ತದ ಉಪ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಹನುಮಂತ ಶಿವಪ್ಪ ಚಿಕ್ಕಣ್ಣನವರ ಅವರಿಗೆ ಸೇರಿದ ಕಟ್ಟಡ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Karnataka Budget 2021 Infographic: ಬಜೆಟ್ ಪ್ರಮುಖಾಂಶಗಳು
ಕೋವಿಡ್ ಮತ್ತು ಆರ್ಥಿಕ ಹಿಂಜರಿತದ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ 8ನೇ ಬಜೆಟ್ ಮಂಡಿಸಿದ್ದಾರೆ. ಬಜೆಟ್ನಲ್ಲಿ ಏನಿದೆ, ಯಾವ ಕ್ಷೇತ್ರಕ್ಕೆ ಏನು ಕೊಡುಗೆ ನೀಡಲಾಗಿದೆ, ಹೊಸ ಯೋಜನೆಗಳೇನಿವೆ? -ಈ ಎಲ್ಲದರ ಮಾಹಿತಿ ಇನ್ಫೊಗ್ರಾಫಿಕ್ಸ್ ರೂಪದಲ್ಲಿ ಇಲ್ಲಿದೆ. – ವಿನ್ಯಾಸ: ಭಾವು ಪತ್ತಾರ್
Karnataka Budget 2021 | Budget 2021 | Budget | BS Yediyurappa |ತೆರಿಗೆ/ ಆದಾಯ ಸಂಗ್ರಹಣೆ ಗುರಿ– ವಿನ್ಯಾಸ: ಭಾವು ಪತ್ತಾರ್
ಆಯವ್ಯಯ ಪಕ್ಷಿನೋಟ – ವಿನ್ಯಾಸ: ಭಾವು ಪತ್ತಾರ್
ಮಹಿಳಾ ದಿನದ ವಿಶೇಷ – ವಿನ್ಯಾಸ: ಭಾವು ಪತ್ತಾರ್
ಮಹಿಳೆಯ ಸಬಲೀಕರಣಕ್ಕೆ ಒತ್ತು – ವಿನ್ಯಾಸ: ಭಾವು ಪತ್ತಾರ್
ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾಪನೆ– ವಿನ್ಯಾಸ: ಭಾವು ಪತ್ತಾರ್
ಕೃಷಿ ಕ್ಷೇತ್ರಕ್ಕೆ ಏನೆಲ್ಲ ಇದೆ? – ವಿನ್ಯಾಸ: ಭಾವು ಪತ್ತಾರ್
ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪನೆ – ವಿನ್ಯಾಸ: ಭಾವು ಪತ್ತಾರ್
ವಲಯವಾರು ಅನುದಾನ ಹಂಚಿಕೆ ವಿವರ ಇಲ್ಲಿದೆ–ವಿನ್ಯಾಸ: ಭಾವು ಪತ್ತಾರ್
ಮೀನುಗಾರಿಕೆ ಮತ್ತು ಮೀನು ಮಾರಾಟ–ವಿನ್ಯಾಸ: ಭಾವು ಪತ್ತಾರ್
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ₹31,028 ಕೋಟಿ –ವಿನ್ಯಾಸ: ಭಾವು ಪತ್ತಾರ್
ನೀರಾವರಿ ಯೋಜನೆಗಳ ಜಾರಿಗೆ ಆದ್ಯತೆ–ವಿನ್ಯಾಸ: ಭಾವು ಪತ್ತಾರ್
ಹೊಸ ತೆರಿಗೆ ಹೊರೆ ಇಲ್ಲ–ವಿನ್ಯಾಸ: ಭಾವು ಪತ್ತಾರ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಇಂಡೋನೇಷ್ಯಾದ ಮೌಂಟ್ ಮೆರಾಪಿ ಪರ್ವತದಲ್ಲಿ ಉಗುಳುವ ಅಗ್ನಿಜ್ವಾಲೆ
17,000ಕ್ಕೂ ಹೆಚ್ಚು ದ್ವೀಪ ಸಮೂಹಗಳನ್ನು ಹೊಂದಿರುವ ಇಂಡೋನೇಷ್ಯಾದಲ್ಲಿರುವ 130ರಷ್ಟು ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿದೆ.
ಆಗಾಗ ಭೂಕಂಪ ಸಂಭವಿಸುತ್ತಿರುವ ಪೆಸಿಫಿಕ್ ಸಾಗರದ ಭೂಕಂಪ ವಲಯದಲ್ಲಿ (ರಿಂಗ್ ಆಫ್ ಫೈರ್) ಇದು ಸ್ಥಿತಗೊಂಡಿದೆ.
ಮೌಂಟ್ ಮೆರಾಪಿ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾಗಿದೆ.
ಅಗ್ನಿಜ್ವಾಲೆ ಉಂಟಾಗಿರುವ ಹಿನ್ನೆಲೆಯಲ್ಲಿ ಹತ್ತಿರ ಪ್ರದೇಶದ ಜನರಿಗೆ ಎಚ್ಚರಿಕೆಯನ್ನು ರವಾನಿಸಲಾಗಿದೆ.
ಮೌಂಟ್ ಮೆರಾಪಿ ಪರ್ವತ ಜ್ವಾಲಾಮುಖಿ ಸ್ಫೋಟದ ಮಗದೊಂದು ರೋಚಕ ದೃಶ್ಯ.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಮಾಲ್ಡೀವ್ಸ್ ಪ್ರವಾಸದಲ್ಲಿ ಬಿಪಾಶಾ ಬಸು: ಹಾಟ್ ಚಿತ್ರಗಳ ಮೂಲಕ ಬಿಸಿ ಏರಿಸಿದ ನಟಿ
ಮುಂಬೈ: ಚಿತ್ರರಂಗದಿಂದ ದೂರವಿದ್ದು ದಾಂಪತ್ಯ ಜೀವನದ ಸವಿ ಅನುಭವಿಸುತ್ತಿರುವ ಬಾಲಿವುಡ್ನ ಹಾಟ್ ನಟಿ ಬಿಪಾಶಾ ಬಸು, ಪತಿ ನಟ ಕರಣ್ ಸಿಂಗ್ ಗ್ರೋವರ್ ಜೊತೆ ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸದ ಹಾಟ್ ಚಿತ್ರಗಳನ್ನು ಚಿತ್ರಗಳನ್ನು ತನ್ನ ಇನ್ಸ್ಟಾಗ್ರಾಮ್ಗೆ ಪೋಸ್ಟ್ ಮಾಡಿರುವ ಅವರು ಅಭಿಮಾನಿಗಳು ಉಸಿರು ಬಿಗಿದಿಡುವಂತೆ ಮಾಡಿದ್ದಾರೆ. ಈಜುಕೊಳದಲ್ಲಿ ಕಪ್ಪು ಬಿಕಿನಿಯಲ್ಲಿ ಪೋಸ್, ಸೈಕ್ಲಿಂಗ್, ಸಂಗಾತಿ ಜೊತೆ ಬೀಚ್ ಓಡಾಟ ಸೇರಿದಂತೆ ಬಿಪಾಶಾ ಮಾಲ್ಡೀವ್ಸ್ ಪ್ರವಾಸದ ಚಿತ್ರಗಳು ಇಲ್ಲಿವೆ.
Bipasha basu |ಮಾಲ್ಡೀವ್ಸ್ನಲ್ಲಿ ನಟಿ ಬಿಪಾಶಾ ಬಸು: ಇನ್ಸ್ಟಾಗ್ರಾಮ್ ಖಾತೆಯ ಪೊಟೊ
ನಟಿ ಬಿಪಾಶಾ ಬಸು: ಇನ್ಸ್ಟಾಗ್ರಾಮ್ ಖಾತೆಯ ಪೊಟೊ
ಪತಿ ಕರಣ್ ಸಿಂಗ್ ಗ್ರೋವರ್ ಜೊತೆ ಮಾಲ್ಡೀವ್ಸ್ನಲ್ಲಿ ನಟಿ ಬಿಪಾಶಾ ಬಸು: ಇನ್ಸ್ಟಾಗ್ರಾಮ್ ಖಾತೆಯ ಪೊಟೊ
ಮಾಲ್ಡೀವ್ಸ್ನಲ್ಲಿ ನಟಿ ಬಿಪಾಶಾ ಬಸು: ಇನ್ಸ್ಟಾಗ್ರಾಮ್ ಖಾತೆಯ ಪೊಟೊ
ಮಾಲ್ಡೀವ್ಸ್ನಲ್ಲಿ ನಟಿ ಬಿಪಾಶಾ ಬಸು: ಇನ್ಸ್ಟಾಗ್ರಾಮ್ ಖಾತೆಯ ಪೊಟೊ
ಮಾಲ್ಡೀವ್ಸ್ನಲ್ಲಿ ನಟಿ ಬಿಪಾಶಾ ಬಸು: ಇನ್ಸ್ಟಾಗ್ರಾಮ್ ಖಾತೆಯ ಪೊಟೊ
ಮಾಲ್ಡೀವ್ಸ್ನಲ್ಲಿ ನಟಿ ಬಿಪಾಶಾ ಬಸು: ಇನ್ಸ್ಟಾಗ್ರಾಮ್ ಖಾತೆಯ ಪೊಟೊ
ಪತಿ ಕರಣ್ ಜೊತೆ ಮಾಲ್ಡೀವ್ಸ್ನಲ್ಲಿ ನಟಿ ಬಿಪಾಶಾ ಬಸು: ಇನ್ಸ್ಟಾಗ್ರಾಮ್ ಖಾತೆಯ ಪೊಟೊ
ಮಾಲ್ಡೀವ್ಸ್ನಲ್ಲಿ ನಟಿ ಬಿಪಾಶಾ ಬಸು: ಇನ್ಸ್ಟಾಗ್ರಾಮ್ ಖಾತೆಯ ಪೊಟೊ