ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

PHOTOS | ರೊಮ್ಯಾಂಟಿಕ್‌ ಕಾಮಿಡಿಯಲ್ಲಿ ಕ್ಯೂಟ್‌ ತೇಜಸ್ವಿನಿ

ನಟಿ ತೇಜಸ್ವಿನಿ ಶರ್ಮಾ ಈಗ ಸ್ವಲ್ಪ ರೊಮ್ಯಾಂಟಿಕ್‌ ಹಾಸ್ಯ ಪ್ರಧಾನ ಚಿತ್ರದತ್ತ ವಾಲಿದ್ದಾರೆ. ಸಸ್ಪೆನ್ಸ್‌, ಕ್ರೈಂ ಥ್ರಿಲ್ಲರ್ ಪ್ರಕಾರದ ಕಥೆಗಳಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಈಗ ಲಘು ಪಾತ್ರಗಳು ಇಷ್ಟವಾಗಿವೆಯಂತೆ. ತುಂಬಾ ಬಬ್ಲಿಯಾಗಿರುವ ಪಾತ್ರವಿದು ಎಂದಿದ್ದಾರೆ ಅವರು...
Published : 20 ಜನವರಿ 2023, 10:54 IST
ಫಾಲೋ ಮಾಡಿ
Comments
ಲಿಖಿತ್‌ ಶೆಟ್ಟಿ ನಾಯಕರಾಗಿರುವ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ತೇಜಸ್ವಿನಿ
ಲಿಖಿತ್‌ ಶೆಟ್ಟಿ ನಾಯಕರಾಗಿರುವ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ತೇಜಸ್ವಿನಿ
ADVERTISEMENT
ತೇಜಸ್ವಿನಿ ಅವರು ‘ಸೂಪರ್‌ ಕಪಲ್‌’ ವೆಬ್‌ ಸರಣಿಯ ಮೂಲಕ ಖ್ಯಾತರಾದವರು
ತೇಜಸ್ವಿನಿ ಅವರು ‘ಸೂಪರ್‌ ಕಪಲ್‌’ ವೆಬ್‌ ಸರಣಿಯ ಮೂಲಕ ಖ್ಯಾತರಾದವರು
ತೇಜಸ್ವಿನಿಗೆ ಲಘು ಪಾತ್ರಗಳು ಇಷ್ಟವಾಗಿವೆಯಂತೆ
ತೇಜಸ್ವಿನಿಗೆ ಲಘು ಪಾತ್ರಗಳು ಇಷ್ಟವಾಗಿವೆಯಂತೆ
ಸ್ಟೈಲಿಷ್ ಲುಕ್‌ನಲ್ಲಿ ತೇಜಸ್ವಿನಿ
ಸ್ಟೈಲಿಷ್ ಲುಕ್‌ನಲ್ಲಿ ತೇಜಸ್ವಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT