ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

Photos - ಪಂಚ ರಾಜ್ಯ ಫಲಿತಾಂಶ, ಎಲ್ಲೆಲ್ಲಿ ಹೇಗೆ ನಡೀತಿದೆ ಮತ ಎಣಿಕೆ?

ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದೆ. ವಿವಿಧೆಡೆ ಮತ ಎಣಿಕೆ ಕೇಂದ್ರಗಳ ಬಳಿ ಕಂಡುಬಂದ ದೃಶ್ಯಗಳ ಚಿತ್ರಣ ಇಲ್ಲಿದೆ.ಫಲಿತಾಂಶದ ಲೈವ್ ಅಪ್‌ಡೇಟ್ ಇಲ್ಲಿ ನೋಡಿ:Live: ಪಶ್ಚಿಮ ಬಂಗಾಳದ 189ಕ್ಷೇತ್ರಗಳಲ್ಲಿ ಟಿಎಂಸಿ, 89 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
Published : 2 ಮೇ 2021, 6:44 IST
ಫಾಲೋ ಮಾಡಿ
Comments
ಕೇರಳದ ಕೋಯಿಕ್ಕೋಡ್‌ನಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ – ಪಿಟಿಐ ಚಿತ್ರ
ಕೇರಳದ ಕೋಯಿಕ್ಕೋಡ್‌ನಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ – ಪಿಟಿಐ ಚಿತ್ರ
ADVERTISEMENT
ಚೆನ್ನೈ ಮತ ಎಣಿಕೆ ಕೇಂದ್ರದ ಹೊರಗೆ ರಾಜಕೀಯ ಪಕ್ಷಗಳ ಬೂತ್‌ ಏಜೆಂಟ್‌ಗಳು – ಪಿಟಿಐ ಚಿತ್ರ
ಚೆನ್ನೈ ಮತ ಎಣಿಕೆ ಕೇಂದ್ರದ ಹೊರಗೆ ರಾಜಕೀಯ ಪಕ್ಷಗಳ ಬೂತ್‌ ಏಜೆಂಟ್‌ಗಳು – ಪಿಟಿಐ ಚಿತ್ರ
ತಮಿಳುನಾಡಿನ ಚೆನ್ನೈಯಲ್ಲಿ ಅಂಚೆ ಮತಗಳ ಎಣಿಕೆ – ಪಿಟಿಐ ಚಿತ್ರ
ತಮಿಳುನಾಡಿನ ಚೆನ್ನೈಯಲ್ಲಿ ಅಂಚೆ ಮತಗಳ ಎಣಿಕೆ – ಪಿಟಿಐ ಚಿತ್ರ
ಚೆನ್ನೈಯ ಮತ ಎಣಿಕೆ ಕೇಂದ್ರದ ಹೊರಗೆ ಸ್ಯಾನಿಟೈಸ್ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು – ಪಿಟಿಐ ಚಿತ್ರ
ಚೆನ್ನೈಯ ಮತ ಎಣಿಕೆ ಕೇಂದ್ರದ ಹೊರಗೆ ಸ್ಯಾನಿಟೈಸ್ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು – ಪಿಟಿಐ ಚಿತ್ರ
ಅಸ್ಸಾಂನಲ್ಲಿ ಅಂಚೆ ಮತಗಳ ಪೆಟ್ಟಿಗೆಯನ್ನು ಎಣಿಕೆ ಕೇಂದ್ರಕ್ಕೆ ಕೊಂಡೊಯ್ಯುತ್ತಿರುವ ಸಿಬ್ಬಂದಿ – ಪಿಟಿಐ ಚಿತ್ರ
ಅಸ್ಸಾಂನಲ್ಲಿ ಅಂಚೆ ಮತಗಳ ಪೆಟ್ಟಿಗೆಯನ್ನು ಎಣಿಕೆ ಕೇಂದ್ರಕ್ಕೆ ಕೊಂಡೊಯ್ಯುತ್ತಿರುವ ಸಿಬ್ಬಂದಿ – ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT