ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಜೆಡಿಎಸ್ 'ಜನತಾ ಜಲಧಾರೆ'ಗೆ ಚಾಲನೆ

ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜಾತ್ಯತೀತ ಜನತಾ ದಳವು'ಜನತಾ ಜಲಧಾರೆ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಆಲಮಟ್ಟಿಯಕೃಷ್ಣಾ ನದಿ ತೀರದಲ್ಲಿ ‌ಗಂಗಾಪೂಜೆ ನೆರವೇರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತುನಾಗಠಾಣ ಶಾಸಕ ದೇವಾನಂದ ಚವ್ಹಾಣ ಹಾಗೂ ಪಕ್ಷದ ಮುಖಂಡರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Last Updated 16 ಏಪ್ರಿಲ್ 2022, 9:46 IST
ಅಕ್ಷರ ಗಾತ್ರ
ಕೃಷ್ಣಾ ನದಿಗೆ ಗಂಗಾಪೂಜೆ ನೆರವೇರಿಸಿದ ಎಚ್‌ಡಿಕೆ
ಕೃಷ್ಣಾ ನದಿಗೆ ಗಂಗಾಪೂಜೆ ನೆರವೇರಿಸಿದ ಎಚ್‌ಡಿಕೆ
ಕೃಷ್ಣಾ ನದಿಗೆ ಗಂಗಾಪೂಜೆ ನೆರವೇರಿಸಿದ ಎಚ್‌ಡಿಕೆ
ADVERTISEMENT
ಕೃಷ್ಣೆಗೆ ಬಾಗಿನ ಸಮರ್ಪಿಸಿದ ಜೆಡಿಎಸ್ ಮುಖಂಡರು

ಆಲಮಟ್ಟಿ ಆಣೆಕಟ್ಟೆ ವೃತ್ತದಿಂದ ಕೃಷ್ಣಾ ನದಿ ತಟದ ಚಂದ್ರಮ್ಮಾ ದೇವಿ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆ

ಸಾರೋಟಿಗೆ ಮಹಿಳೆಯರಿಂದ ಪುಷ್ಪಾರ್ಚನೆ
ಸಾರೋಟಿಗೆ ಮಹಿಳೆಯರಿಂದ ಪುಷ್ಪಾರ್ಚನೆ
ಸಾರೋಟಿಗೆ ಮಹಿಳೆಯರಿಂದ ಪುಷ್ಪಾರ್ಚನೆ
ಪೂಜಾ ಕಾರ್ಯಕ್ರಮದಲ್ಲಿ ತಲ್ಲೀನರಾದ ಕುಮಾರಸ್ವಾಮಿ

ಗಂಗಾ ಪೂಜೆ ವೇಳೆ ಎಚ್‌ಡಿಕೆಗೆ ಜೆಡಿಎಸ್‌ ನಾಯಕರ ಸಾಥ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT