ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಚಿತ್ರಗಳಲ್ಲಿ: ಸಾರಿಗೆ ನೌಕರರ ಮುಷ್ಕರ ಮಧ್ಯೆ ತುಮಕೂರಿನಲ್ಲಿ ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ

ಸಾರಿಗೆ ನಿಗಮಗಳ ನೌಕರರ ಮುಷ್ಕರ ಭಾನುವಾರವೂ ರಾಜ್ಯದಾದ್ಯಂತ ಮುಂದುವರಿದಿದೆ. ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳ ಬಹುತೇಕ ಬಸ್ ಗಳು ರಸ್ತೆಗೆ ಇಳಿದಿಲ್ಲ. ಈ ನಡುವೆ ತುಮಕೂರಿನಿಂದ ಗುಬ್ಬಿಗೆ ಭಾನುವಾರ ಬೆಳಿಗ್ಗೆ ಪೊಲೀಸ್ ಭದ್ರತೆ ಯಲ್ಲಿ ಬಸ್ ಸಂಚಾರ ಆರಂಭವಾಯಿತು‌. ಡಿಪೊದಿಂದ ನಿಲ್ದಾಣಕ್ಕೆ ಬಂದ ಬಸ್ ನಿರ್ವಾಹಕರು ಟಿಸಿಯಿಂದ ಎಂಟ್ರಿ ಹಾಕಿಸಿಕೊಂಡರು. ಪೊಲೀಸ್ ವಾಹನ ಮುಂದೆ ಹೊರಟಿತು‌. ಉಳಿದ ಯಾವುದೇ ಮಾರ್ಗಗಳಿಗೂ ಬಸ್ ಸಂಚಾರವಿಲ್ಲ. ಬಸ್ ನಿಲ್ದಾಣ ಬಿಕೋ ಎನ್ನುತಿದೆ.ಇನ್ನಷ್ಟು ಸುದ್ದಿಗಳು:ರಾಜ್ಯದಾದ್ಯಂತ ಮುಂದುವರಿದ ಸಾರಿಗೆ ನೌಕರರ ಮುಷ್ಕರ ಬಿಎಂಟಿಸಿ ನೌಕರರ ಮೇಲೆ ಹಲ್ಲೆ; 9 ಮಂದಿ ಬಂಧನ ರೈತರಿಂದ ಟೋಲ್ ಚಳವಳಿ; ಹೋರಾಟ ಬಿರುಸು
Published : 13 ಡಿಸೆಂಬರ್ 2020, 5:57 IST
ಫಾಲೋ ಮಾಡಿ
Comments
ಬಸ್ ನಿರ್ವಾಹಕರು ಟಿಸಿಯಿಂದ ಎಂಟ್ರಿ ಹಾಕಿಸಿದರು
ಬಸ್ ನಿರ್ವಾಹಕರು ಟಿಸಿಯಿಂದ ಎಂಟ್ರಿ ಹಾಕಿಸಿದರು
ADVERTISEMENT
ಡಿಪೊದಿಂದ ನಿಲ್ದಾಣಕ್ಕೆ ಬಂದ ಬಸ್
ಡಿಪೊದಿಂದ ನಿಲ್ದಾಣಕ್ಕೆ ಬಂದ ಬಸ್
ಉಳಿದ ಯಾವುದೇ ಮಾರ್ಗಗಳಿಗೂ ಬಸ್ ಸಂಚಾರವಿಲ್ಲ
ಉಳಿದ ಯಾವುದೇ ಮಾರ್ಗಗಳಿಗೂ ಬಸ್ ಸಂಚಾರವಿಲ್ಲ
ಸರ್ಕಾರಿ ನೌಕರೆರೆಂದು ಪರಿಗಣಿಸುವಂತೆ ಆಗ್ರಹಿಸಿ ಮುಷ್ಕರ
ಸರ್ಕಾರಿ ನೌಕರೆರೆಂದು ಪರಿಗಣಿಸುವಂತೆ ಆಗ್ರಹಿಸಿ ಮುಷ್ಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT