ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

PHOTOS| ಫಿಲಿಪ್ಪೀನ್ಸ್‌ನಲ್ಲಿ ಜ್ವಾಲಾಮುಖಿ ಅಟ್ಟಹಾಸಕ್ಕೆ ಊರಿಗೆ ಊರೇ ಖಾಲಿ

ಫಿಲಿಪೈನ್‌ನಲ್ಲಿ ಜ್ವಾಲಾಮುಖಿಯ ಅಟ್ಟಹಾಸ ಮೇರೆ ಮೇರಿದೆ. ರಾಜಧಾನಿ ಮನಿಲಾ ಸಮೀಪದ, ಬಟಂಗಾ ಪ್ರಾಂತ್ಯದ ತಾಲ್‌ ಜ್ವಾಲಾಮುಖಿಯಿಂದ ಹಾರುತ್ತಿರುವ ಬೂದಿಯ ಮೋಡಗಳು ಸುತ್ತಮುತ್ತ ಪ್ರದೇಶಗಳನ್ನು ಆವರಿಸಿದೆ. ಹೀಗಾಗಿ ಜನರು ನಿರಾಶ್ರಿತ ಕೇಂದ್ರಗಳತ್ತ ಧಾಂಗುಡಿ ಇಟ್ಟಿದ್ದಾರೆ. ಈ ವರೆಗೆ 1.25 ಲಕ್ಷ ಮಂದಿಯನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಊರಿಗೂರೇ ಖಾಲಿಯಾಗುತ್ತಿದೆ. ಜ್ವಾಲಾಮುಖಿ ಚಿಮ್ಮುತ್ತಿರುವ ಬೆಟ್ಟದ ಸುತ್ತಲ ಕೆರೆಗಳಲ್ಲಿ ನೀರು ಖಾಲಿಯಾಗುತ್ತಿದೆ. ಲಕ್ಷಗಳ ಸಂಖ್ಯೆಯಲ್ಲಿಮೀನುಗಳ ಸಾಯುತ್ತಿವೆ. ಬೂದಿಯಿಂದಾಗಿ ಜನರಿಗೆ ಉಸಿರಾಟದ ತೊಂದರೆಗಳು ಕಾಣಿಸಿಕೊಂಡಿವೆ.
Published : 18 ಜನವರಿ 2020, 10:07 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT