ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Philippines

ADVERTISEMENT

ಸಮುದ್ರ ಮಾರ್ಗದ ಭದ್ರತೆ ಬಲಪಡಿಸಲು ಫಿಲಿಪ್ಪೀನ್ಸ್‌ ಆದೇಶ

ದೇಶದ ಗಡಿ ಮತ್ತು ಶಾಂತಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಚೀನಾದ ಯತ್ನ ಹೆಚ್ಚುತ್ತಿರುವಂತೆಯೇ, ಸಮುದ್ರ ಮಾರ್ಗದಲ್ಲಿ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಫಿಲಿಪ್ಪೀನ್ಸ್‌ ಅಧ್ಯಕ್ಷ ಫರ್ಡಿನ್ಯಾಂಡ್‌ ಮಾರ್ಕಸ್‌ ಜೂನಿಯರ್‌ ಆದೇಶಿಸಿದ್ದಾರೆ.
Last Updated 31 ಮಾರ್ಚ್ 2024, 15:33 IST
ಸಮುದ್ರ ಮಾರ್ಗದ ಭದ್ರತೆ ಬಲಪಡಿಸಲು ಫಿಲಿಪ್ಪೀನ್ಸ್‌ ಆದೇಶ

ಫಿಲಿಪ್ಪೀನ್ಸ್ ಜೊತೆಗೆ ಸಹಭಾಗಿತ್ವ ಸಾಧ್ಯತೆಗಳ ಪರಿಶೀಲನೆ –ಜೈಶಂಕರ್

‘ದೇಶದ ಸಾರ್ವಭೌಮತ್ವ ಎತ್ತಿಹಿಡಿಯಲು ಭಾರತ ಎಂದಿಗೂ ಫಿಲಿಪ್ಪೀನ್ಸ್‌ಗೆ ನೆರವಾಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳು ಸಹಭಾಗಿತ್ವ ಹೊಂದುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.
Last Updated 26 ಮಾರ್ಚ್ 2024, 14:08 IST
ಫಿಲಿಪ್ಪೀನ್ಸ್ ಜೊತೆಗೆ ಸಹಭಾಗಿತ್ವ ಸಾಧ್ಯತೆಗಳ ಪರಿಶೀಲನೆ –ಜೈಶಂಕರ್

ಫಿಲಿಪ್ಪೀನ್ಸ್: ಸೈಬರ್‌ ದಾಳಿಗೆ ಚೀನಾ ಮೂಲದ ಹ್ಯಾಕರ್‌‌ಗಳ ಯತ್ನ

ಫಿಲಿಪ್ಪೀನ್ಸ್‌ನ ಅಧ್ಯಕ್ಷರು, ಸರ್ಕಾರಿ ಸಂಸ್ಥೆ ಮತ್ತು ಸಾಗರ ಸುರಕ್ಷತೆಗೆ ಸಂಬಂಧಿಸಿದ ವೆಬ್‌ಸೈಟ್‌ ಹಾಗೂ ಇ–ಮೇಲ್‌ ವ್ಯವಸ್ಥೆಗಳ ಮೇಲೆ ಚೀನಾ ಮೂಲದ ಹ್ಯಾಕರ್‌ಗಳು ಸೈಬರ್‌ ದಾಳಿ ‌ನಡೆಸಲು ಯತ್ನಿಸಿ ವಿಫಲರಾಗಿದ್ದಾರೆ’
Last Updated 5 ಫೆಬ್ರುವರಿ 2024, 13:43 IST
ಫಿಲಿಪ್ಪೀನ್ಸ್: ಸೈಬರ್‌ ದಾಳಿಗೆ ಚೀನಾ ಮೂಲದ ಹ್ಯಾಕರ್‌‌ಗಳ ಯತ್ನ

ಫಿಲಿಪ್ಪೀನ್ಸ್‌: ನಿರಂತರ ಮಳೆಯಿಂದಾಗಿ ಮಣ್ಣು ಕುಸಿದು 7 ಮಂದಿ ಸಾವು

ಹಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆಯೊಂದರ ಮೇಲೆ ಮಣ್ಣು ಕುಸಿದು ಐವರು ಮಕ್ಕಳು ಸೇರಿದಂತೆ 7 ಮಂದಿ ಸತ್ತು, 10 ಮಂದಿ ಕಣ್ಮರೆಯಾಗಿರುವ ದುರ್ಘಟನೆ ದಕ್ಷಿಣ ಡಾವೋ ದೆ ಒರೋ ಪ್ರಾಂತ್ಯದಲ್ಲಿ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 18 ಜನವರಿ 2024, 12:42 IST
ಫಿಲಿಪ್ಪೀನ್ಸ್‌: ನಿರಂತರ ಮಳೆಯಿಂದಾಗಿ ಮಣ್ಣು ಕುಸಿದು 7 ಮಂದಿ ಸಾವು

ಫಿಲಿಪಿನ್ಸ್ ಬೆಂಬಲಿಸಿ ನಮ್ಮ ಸಾರ್ವಭೌಮತೆ ಉಲ್ಲಂಘಿಸಿದ ಕೆನಡಾ: ಚೀನಾ ಆರೋಪ

ದಕ್ಷಿಣ ಚೀನಾ ಸಮುದ್ರ ಪ್ರದೇಶಕ್ಕೆ ಸಂಬಂಧಿಸಿದಂತೆ ಫಿಲಿಪಿನ್ಸ್‌ಗೆ ಬೆಂಬಲ ನೀಡಿರುವ ಕೆನಡಾ ತನ್ನ ಸಾರ್ವಭೌಮತೆಯನ್ನು ಉಲ್ಲಂಘಿಸಿದೆ ಎಂದು ಚೀನಾ ಆರೋಪಿಸಿದೆ.
Last Updated 14 ಡಿಸೆಂಬರ್ 2023, 3:27 IST
ಫಿಲಿಪಿನ್ಸ್ ಬೆಂಬಲಿಸಿ ನಮ್ಮ ಸಾರ್ವಭೌಮತೆ ಉಲ್ಲಂಘಿಸಿದ ಕೆನಡಾ: ಚೀನಾ ಆರೋಪ

ಫಿಲಿಪಿನ್ಸ್‌ನಲ್ಲಿ 6.2 ತೀವ್ರತೆಯ ಭೂಕಂಪ: ಮನಿಲಾದಲ್ಲಿಯೂ ಕಂಪನದ ಅನುಭವ

ಫಿಲಿಪಿನ್ಸ್‌ ಲುಜಾನ್‌ನಲ್ಲಿ ಮಂಗಳವಾರ ಪ್ರಬಲ ಭೂಕಂಪ ಸಂಭವಿಸಿದೆ. ‌ ರಿಕ್ಟರ್‌ ಮಾಪಕದಲ್ಲಿ 6.2 ತೀವ್ರತೆ ದಾಖಲಾಗಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಮಾಪನ ಕೇಂದ್ರ (ಇಎಂಎಸ್‌ಸಿ) ತಿಳಿಸಿದೆ.
Last Updated 5 ಡಿಸೆಂಬರ್ 2023, 9:47 IST
ಫಿಲಿಪಿನ್ಸ್‌ನಲ್ಲಿ 6.2 ತೀವ್ರತೆಯ ಭೂಕಂಪ: ಮನಿಲಾದಲ್ಲಿಯೂ ಕಂಪನದ ಅನುಭವ

ಫಿಲಿಪಿನ್ಸ್‌: ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ ವೇಳೆ ಬಾಂಬ್‌ ಸ್ಫೋಟ; 4 ಜನರ ಸಾವು

ಫಿಲಿಪಿನ್ಸ್‌ ದಕ್ಷಿಣ ಭಾಗದಲ್ಲಿರುವ ವಿಶ್ವವಿದ್ಯಾಲಯದ ಜಿಮ್ನಾಷಿಯಮ್‌ನಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಕ್ಯಾಥೊಲಿಕ್ ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ ವೇಳೆ ಸಂಭವಿಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ಕು ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
Last Updated 3 ಡಿಸೆಂಬರ್ 2023, 5:50 IST
ಫಿಲಿಪಿನ್ಸ್‌: ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ ವೇಳೆ ಬಾಂಬ್‌ ಸ್ಫೋಟ; 4 ಜನರ ಸಾವು
ADVERTISEMENT

ಫಿಲಿಪೀನ್ಸ್‌: 7.5 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಫಿಲಿಪೀನ್ಸ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (ಇಎಂಎಸ್‌ಸಿ) ಶನಿವಾರ ತಿಳಿಸಿದೆ.
Last Updated 2 ಡಿಸೆಂಬರ್ 2023, 16:01 IST
ಫಿಲಿಪೀನ್ಸ್‌: 7.5 ತೀವ್ರತೆಯ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ಉತ್ತರ ಭಾರತದಲ್ಲಿ ಮೊದಲ ಬಾರಿ ಅರಳಿದ ಫಿಲಿಪ್ಪೀನ್ಸ್‌ನ ಯಿಲಾಂಗ್‌–ಯಿಲಾಂಗ್‌ ಹೂವು

ಇದೇ ಮೊದಲ ಬಾರಿಗೆ ಉತ್ತರಾಖಂಡದಲ್ಲಿ ಫಿಲಿಪ್ಪೀನ್ಸ್‌ ಮೂಲದ ಸುಗಂಧಿತ ‘ಯಿಲಾಂಗ್‌–ಯಿಲಾಂಗ್‌’ ಹೂವು ಅರಳಿದೆ.
Last Updated 4 ಸೆಪ್ಟೆಂಬರ್ 2023, 4:52 IST
ಉತ್ತರ ಭಾರತದಲ್ಲಿ ಮೊದಲ ಬಾರಿ ಅರಳಿದ ಫಿಲಿಪ್ಪೀನ್ಸ್‌ನ ಯಿಲಾಂಗ್‌–ಯಿಲಾಂಗ್‌ ಹೂವು

ಫಿಲಿಪ್ಪೀನ್ಸ್‌ | ದೋಣಿ ಮುಳುಗಿ 23 ಸಾವು

ಮನಿಲಾದಿಂದ 37 ಕಿ.ಮೀ ದೂರವಿರುವ ಲಗುನಾ ಸರೋವರದಲ್ಲಿ ಸಣ್ಣ ದೋಣಿ ಮಗುಚಿ 23 ಜನರು ಮೃತಪಟ್ಟಿದ್ದು, ಆರು ಮಂದಿ ನಾಪತ್ತೆಯಾಗಿದ್ದಾರೆ.
Last Updated 27 ಜುಲೈ 2023, 13:54 IST
ಫಿಲಿಪ್ಪೀನ್ಸ್‌ | ದೋಣಿ ಮುಳುಗಿ 23 ಸಾವು
ADVERTISEMENT
ADVERTISEMENT
ADVERTISEMENT