ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS: ಆಸೀಸ್‌ಗೆ ಭಾರತ ತಿರುಗೇಟು; ರೋಚಕ ಕ್ಷಣಗಳನ್ನು ಆನಂದಿಸಿರಿ

ಆಡಿಲೇಡ್ ಓವಲ್‌ನಲ್ಲಿ ಎದುರಾದ ಹೀನಾಯ ಸೋಲಿಗೆ ತಿರುಗೇಟು ನೀಡಿರುವ ಟೀಮ್ ಇಂಡಿಯಾ ಮೆಲ್ಪೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆಲುವಿನತ್ತ ಹೆಜ್ಜೆಯನ್ನಿಟ್ಟಿದೆ. ಪ್ರಸ್ತುತ ಪಂದ್ಯದ ರೋಚಕ ಕ್ಷಣಗಳನ್ನು ಆನಂದಿಸಲು ಮರೆಯದಿರಿ.
Last Updated 28 ಡಿಸೆಂಬರ್ 2020, 8:28 IST
ಅಕ್ಷರ ಗಾತ್ರ
ವಿಕೆಟ್ ಪಡೆದ ಸಂಭ್ರಮದಲ್ಲಿ ಆರ್. ಅಶ್ವಿನ್.
ವಿಕೆಟ್ ಪಡೆದ ಸಂಭ್ರಮದಲ್ಲಿ ಆರ್. ಅಶ್ವಿನ್.
ವಿಕೆಟ್ ಪಡೆದ ಸಂಭ್ರಮದಲ್ಲಿ ಆರ್. ಅಶ್ವಿನ್.
ADVERTISEMENT
ಮೊದಲು ಬ್ಯಾಟಿಂಗ್ ಆಮೇಲೆ ಬೌಲಿಂಗ್‌ನಲ್ಲಿ ಮಿಂಚಿದ ರವೀಂದ್ರ ಜಡೇಜ
ಮೊದಲು ಬ್ಯಾಟಿಂಗ್ ಆಮೇಲೆ ಬೌಲಿಂಗ್‌ನಲ್ಲಿ ಮಿಂಚಿದ ರವೀಂದ್ರ ಜಡೇಜ
ಮೊದಲು ಬ್ಯಾಟಿಂಗ್ ಆಮೇಲೆ ಬೌಲಿಂಗ್‌ನಲ್ಲಿ ಮಿಂಚಿದ ರವೀಂದ್ರ ಜಡೇಜ
ನಿಖರ ದಾಳಿ ಸಂಘಟಿಸಿದ ಜಸ್‌ಪ್ರೀತ್ ಬೂಮ್ರಾ
ನಿಖರ ದಾಳಿ ಸಂಘಟಿಸಿದ ಜಸ್‌ಪ್ರೀತ್ ಬೂಮ್ರಾ
ನಿಖರ ದಾಳಿ ಸಂಘಟಿಸಿದ ಜಸ್‌ಪ್ರೀತ್ ಬೂಮ್ರಾ
ಗಾಯದಿಂದಾಗಿ ಮೈದಾನ ತೊರೆದ ಉಮೇಶ್ ಯಾದವ್
ಗಾಯದಿಂದಾಗಿ ಮೈದಾನ ತೊರೆದ ಉಮೇಶ್ ಯಾದವ್
ಗಾಯದಿಂದಾಗಿ ಮೈದಾನ ತೊರೆದ ಉಮೇಶ್ ಯಾದವ್
ಅಜಿಂಕ್ಯ ರಹಾನೆ ವಿವಾದಾತ್ಮಕ ರನೌಟ್
ಅಜಿಂಕ್ಯ ರಹಾನೆ ವಿವಾದಾತ್ಮಕ ರನೌಟ್
ಅಜಿಂಕ್ಯ ರಹಾನೆ ವಿವಾದಾತ್ಮಕ ರನೌಟ್
ಅರ್ಧಶತಕ ಬಾರಿಸಿದ ರವೀಂದ್ರ ಜಡೇಜ
ಅರ್ಧಶತಕ ಬಾರಿಸಿದ ರವೀಂದ್ರ ಜಡೇಜ
ಅರ್ಧಶತಕ ಬಾರಿಸಿದ ರವೀಂದ್ರ ಜಡೇಜ
ನಾಯಕನ ಆಟವಾಡಿದ ಅಜಿಂಕ್ಯ ರಹಾನೆ ಶತಕ ಸಾಧನೆ
ನಾಯಕನ ಆಟವಾಡಿದ ಅಜಿಂಕ್ಯ ರಹಾನೆ ಶತಕ ಸಾಧನೆ
ನಾಯಕನ ಆಟವಾಡಿದ ಅಜಿಂಕ್ಯ ರಹಾನೆ ಶತಕ ಸಾಧನೆ
ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಅಶ್ವಿನ್
ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಅಶ್ವಿನ್
ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಅಶ್ವಿನ್
ಡೆಬ್ಯು ವೇಗಿ ಮೊಹಮ್ಮದ್ ಸಿರಾಜ್ ಸಂಭ್ರಮ
ಡೆಬ್ಯು ವೇಗಿ ಮೊಹಮ್ಮದ್ ಸಿರಾಜ್ ಸಂಭ್ರಮ
ಡೆಬ್ಯು ವೇಗಿ ಮೊಹಮ್ಮದ್ ಸಿರಾಜ್ ಸಂಭ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT