ಭಾನುವಾರ, 6 ಜುಲೈ 2025
×
ADVERTISEMENT

Melbourne

ADVERTISEMENT

IND vs AUS: ಮೆಲ್ಬರ್ನ್‌ನಲ್ಲಿ 87 ವರ್ಷಗಳ ದಾಖಲೆ ಮುರಿದ ಪ್ರೇಕ್ಷಕರ ಸಂಖ್ಯೆ

ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕರ ಸಂಖ್ಯೆಯಲ್ಲಿ ಹೊಸ ದಾಖಲೆಯಾಗಿದೆ.
Last Updated 30 ಡಿಸೆಂಬರ್ 2024, 6:52 IST
 IND vs AUS: ಮೆಲ್ಬರ್ನ್‌ನಲ್ಲಿ 87 ವರ್ಷಗಳ ದಾಖಲೆ ಮುರಿದ ಪ್ರೇಕ್ಷಕರ ಸಂಖ್ಯೆ

PHOTOS | ಬೂಂ..ಬೂಂ..ಬೂಮ್ರಾ, ಮೆಲ್ಬರ್ನ್ ಮೈದಾನದಲ್ಲಿ ಸ್ಮರಣೀಯ ಸಾಧನೆ

PHOTOS | ಬೂಂ..ಬೂಂ..ಬೂಮ್ರಾ, ಮೆಲ್ಬರ್ನ್ ಮೈದಾನದಲ್ಲಿ ಸ್ಮರಣೀಯ ಸಾಧನೆ
Last Updated 29 ಡಿಸೆಂಬರ್ 2024, 4:49 IST
PHOTOS | ಬೂಂ..ಬೂಂ..ಬೂಮ್ರಾ, ಮೆಲ್ಬರ್ನ್ ಮೈದಾನದಲ್ಲಿ ಸ್ಮರಣೀಯ ಸಾಧನೆ
err

IND vs AUS: ಟೆಸ್ಟ್ ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ 200 ವಿಕೆಟ್ ಸಾಧನೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ 200 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
Last Updated 29 ಡಿಸೆಂಬರ್ 2024, 3:15 IST
IND vs AUS: ಟೆಸ್ಟ್ ಕ್ರಿಕೆಟ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ 200 ವಿಕೆಟ್ ಸಾಧನೆ

IND vs AUS: ಕೊನ್‌ಸ್ಟಸ್ ಸ್ಟಂಪ್ ಹಾರಿಸಿ ಅದೇ ಧಾಟಿಯಲ್ಲಿ ಉತ್ತರ ನೀಡಿದ ಬೂಮ್ರಾ

ಮೆಲ್ಬರ್ನ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ತಮ್ಮ ವಿರುದ್ಧ ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯಾದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಕೊನ್‌ಸ್ಟಸ್ ಅವರನ್ನು ಎರಡನೇ ಇನಿಂಗ್ಸ್‌ನಲ್ಲಿ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ.
Last Updated 29 ಡಿಸೆಂಬರ್ 2024, 2:19 IST
IND vs AUS: ಕೊನ್‌ಸ್ಟಸ್ ಸ್ಟಂಪ್ ಹಾರಿಸಿ ಅದೇ ಧಾಟಿಯಲ್ಲಿ ಉತ್ತರ ನೀಡಿದ ಬೂಮ್ರಾ

PHOTOS | ನಿತೀಶ್ ಕುಮಾರ್ ರೆಡ್ಡಿ 'ಫೈರ್ ಅಲ್ಲ, ವೈಲ್ಡ್ ಫೈರ್'

PHOTOS | ನಿತೀಶ್ ಕುಮಾರ್ ರೆಡ್ಡಿ 'ಫೈರ್ ಅಲ್ಲ, ವೈಲ್ಡ್ ಫೈರ್'
Last Updated 28 ಡಿಸೆಂಬರ್ 2024, 11:43 IST
PHOTOS | ನಿತೀಶ್ ಕುಮಾರ್ ರೆಡ್ಡಿ 'ಫೈರ್ ಅಲ್ಲ, ವೈಲ್ಡ್ ಫೈರ್'
err

ಫಿಫ್ಟಿ ಗಳಿಸಿದಾಗ ಪುಷ್ಪ, ಶತಕ ಗಳಿಸಿದಾಗ ಬಾಹುಬಲಿ ಶೈಲಿಯಲ್ಲಿ ನಿತೀಶ್ ಸಂಭ್ರಮ

ಅರ್ಧಶತಕ ಗಳಿಸಿದ ಬೆನ್ನಲ್ಲೇ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ 'ತಗ್ಗೋದೆ ಇಲ್ಲ' ಎಂಬ ಶೈಲಿಯಲ್ಲಿ ಸಂಭ್ರಮಿಸಿದ ನಿತೀಶ್, ಬಳಿಕ ಶತಕ ಗಳಿಸಿದಾಗ ಬಾಹುಬಲಿಯ ಪ್ರಭಾಸ್ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ.
Last Updated 28 ಡಿಸೆಂಬರ್ 2024, 9:24 IST
ಫಿಫ್ಟಿ ಗಳಿಸಿದಾಗ ಪುಷ್ಪ, ಶತಕ ಗಳಿಸಿದಾಗ ಬಾಹುಬಲಿ ಶೈಲಿಯಲ್ಲಿ ನಿತೀಶ್ ಸಂಭ್ರಮ

Clown Kohli: ಕಿಂಗ್ ಕೊಹ್ಲಿಗೆ ಆಸೀಸ್ ಮಾಧ್ಯಮಗಳಿಂದ ವ್ಯಂಗ್ಯ

ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕೊನ್‌ಸ್ಟಸ್ ಅವರ ಭುಜಕ್ಕೆ ಡಿಕ್ಕಿ ಹೊಡೆದ ಭಾರತದ ಆಟಗಾರ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Last Updated 27 ಡಿಸೆಂಬರ್ 2024, 10:14 IST
Clown Kohli: ಕಿಂಗ್ ಕೊಹ್ಲಿಗೆ ಆಸೀಸ್ ಮಾಧ್ಯಮಗಳಿಂದ ವ್ಯಂಗ್ಯ
ADVERTISEMENT

ಮೆಲ್ಬರ್ನ್‌ನಲ್ಲಿ ಮುಂದುವರಿದ ಕಹಿ ಅನುಭವ; ಕೊಹ್ಲಿಗೆ ಅಭಿಮಾನಿಗಳಿಂದ ಗೇಲಿ

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾದ ಯುವ ಬ್ಯಾಟರ್ ಸ್ಯಾಮ್ ಕೊನ್‌ಸ್ಟಸ್ ಅವರೊಂದಿಗೆ ವಾಗ್ವಾದ ನಡೆಸಿ ದಂಡನೆಗೆ ಒಳಗಾಗಿರುವ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿಗೆ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಮತ್ತೆ ಕಹಿ ಅನುಭವ ಎದುರಾಗಿದೆ.
Last Updated 27 ಡಿಸೆಂಬರ್ 2024, 9:35 IST
ಮೆಲ್ಬರ್ನ್‌ನಲ್ಲಿ ಮುಂದುವರಿದ ಕಹಿ ಅನುಭವ; ಕೊಹ್ಲಿಗೆ ಅಭಿಮಾನಿಗಳಿಂದ ಗೇಲಿ

Boxing Day Test | ಸ್ಮರಣೀಯ ಶತಕ ಗಳಿಸಿ ದಾಖಲೆ ಬರೆದ ಸ್ಮಿತ್

ಪ್ರವಾಸಿ ಭಾರತ ವಿರುದ್ಧ ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಸ್ಟೀವ್ ಸ್ಮಿತ್ ಅಮೋಘ ಶತಕದ ಸಾಧನೆ ಮಾಡಿದ್ದಾರೆ.
Last Updated 27 ಡಿಸೆಂಬರ್ 2024, 9:08 IST
Boxing Day Test | ಸ್ಮರಣೀಯ ಶತಕ ಗಳಿಸಿ ದಾಖಲೆ ಬರೆದ ಸ್ಮಿತ್

ಸ್ಕೂಪ್ ಸಿಕ್ಸರ್: 4,483 ಎಸೆತಗಳ ಬಳಿಕ ಸಿಕ್ಸರ್ ಬಿಟ್ಟುಕೊಟ್ಟ ಬೂಮ್ರಾ

ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಅವರ ದಾಳಿಯನ್ನು ನಿರಂತಕವಾಗಿ ಎದುರಿಸುವ ಮೂಲಕ ಆಸ್ಟ್ರೇಲಿಯಾದ ಯುವ ಬ್ಯಾಟರ್ ಸ್ಯಾಮ್ ಕೊನ್‌ಸ್ಟಸ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Last Updated 26 ಡಿಸೆಂಬರ್ 2024, 9:36 IST
ಸ್ಕೂಪ್ ಸಿಕ್ಸರ್: 4,483 ಎಸೆತಗಳ ಬಳಿಕ ಸಿಕ್ಸರ್ ಬಿಟ್ಟುಕೊಟ್ಟ ಬೂಮ್ರಾ
ADVERTISEMENT
ADVERTISEMENT
ADVERTISEMENT