ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ರ್‍ಯಾಪಿಡ್‌ ಚೆಸ್‌ ಟೂರ್ನಿ: ಸಾಯಿ, ವಿಷ್ಣುದೇವ್‌ಗೆ ಪ್ರಶಸ್ತಿ

Chess Championship: ಬೆಂಗಳೂರಿನಲ್ಲಿ ನಡೆದ ಚಾಂಪಿಯನ್ಸ್‌ ಚೆಸ್‌ ಅಕಾಡೆಮಿ ಆಯೋಜಿಸಿದ್ದ ರ್‍ಯಾಪಿಡ್‌ ಚೆಸ್‌ ಟೂರ್ನಿಯಲ್ಲಿ ಸಾಯಿ ಸಹಾರಾ (U16) ಮತ್ತು ವಿಷ್ಣುದೇವ್‌ ಪರಮೇಶ್‌ (U10) ತಮ್ಮ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
Last Updated 26 ಅಕ್ಟೋಬರ್ 2025, 15:40 IST
ರ್‍ಯಾಪಿಡ್‌ ಚೆಸ್‌ ಟೂರ್ನಿ: ಸಾಯಿ, ವಿಷ್ಣುದೇವ್‌ಗೆ ಪ್ರಶಸ್ತಿ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸೆಮಿಗೆ ಭಾರತದ ಸುಜೀತ್‌

Sujeet Kalkal: ಸರ್ಬಿಯಾದ ನೋವಿಸಾದ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸುಜೀತ್‌ ಕಲ್ಕಲ್‌ 65 ಕೆ.ಜಿ ವಿಭಾಗದ ಸೆಮಿಫೈನಲ್‌ಗೆ ಪ್ರವೇಶಿಸಿ, ಬಷೀರ್‌ ಮಗೊಮೆಡೊವ್‌ ವಿರುದ್ಧ 4–2ರಿಂದ ಗೆದ್ದಿದ್ದಾರೆ.
Last Updated 26 ಅಕ್ಟೋಬರ್ 2025, 15:39 IST
ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸೆಮಿಗೆ ಭಾರತದ ಸುಜೀತ್‌

ಬ್ಯಾಸ್ಕೆಟ್‌ಬಾಲ್: ಬ್ಯಾಂಕ್ ಆಫ್ ಬರೋಡಾಗೆ ಜಯ

State Basketball League: ಅರವಿಂದ್ ಮತ್ತು ಹರೀಶ್ ಅವರ ಶ್ರೇಷ್ಠ ಪ್ರದರ್ಶನದಿಂದ ಬ್ಯಾಂಕ್ ಆಫ್ ಬರೋಡಾ ತಂಡವು ಎಂಎನ್‌ಕೆ ರಾವ್ ಪಾರ್ಕ್‌ನಲ್ಲಿ ನಡೆದ ರಾಜ್ಯ ‘ಎ’ ಡಿವಿಷನ್ ಲೀಗ್ ಬ್ಯಾಸ್ಕೆಟ್‌ಬಾಲ್ ಪಂದ್ಯದಲ್ಲಿ ಡಿವೈಇಎಸ್ ವಿರುದ್ಧ 91–77 ಅಂಕಗಳಿಂದ ಜಯಿಸಿತು.
Last Updated 26 ಅಕ್ಟೋಬರ್ 2025, 14:04 IST
ಬ್ಯಾಸ್ಕೆಟ್‌ಬಾಲ್: ಬ್ಯಾಂಕ್ ಆಫ್ ಬರೋಡಾಗೆ ಜಯ

ಸ್ಯಾಫ್‌ ಸೀನಿಯರ್ ಅಥ್ಲೆಟಿಕ್ಸ್‌: ಎರಡನೇ ದಿನ ಭಾರತಕ್ಕೆ 7 ಚಿನ್ನ

ರೋಹ್ತಕ್‌ನ ಹದಿಹರೆಯದ ಅಥ್ಲೀಟ್‌ ಸಂಜನಾ ಸಿಂಗ್ ಅವರು 1,500 ಮೀ. ಓಟ ಗೆಲ್ಲುವ ಮೂಲಕ ಸ್ಯಾಫ್‌ ಸೀನಿಯರ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಚಿನ್ನ ಗೆದ್ದರು. ಎರಡನೇ ದಿನವಾದ ಶನಿವಾರ ಪ್ರಾಬಲ್ಯ ಮೆರೆದ ಆತಿಥೇಯ ದೇಶದ ಅಥ್ಲೀಟುಗಳು ಪಣಕ್ಕಿದ್ದ 11 ಸ್ವರ್ಣ ಪದಕಗಳಲ್ಲಿ ಏಳನ್ನು ಬಾಚಿಕೊಂಡರು.
Last Updated 25 ಅಕ್ಟೋಬರ್ 2025, 23:34 IST
ಸ್ಯಾಫ್‌ ಸೀನಿಯರ್ ಅಥ್ಲೆಟಿಕ್ಸ್‌: ಎರಡನೇ ದಿನ ಭಾರತಕ್ಕೆ 7 ಚಿನ್ನ

ಪ್ರೊ ಕಬಡ್ಡಿ: ಜೈಪುರ, ಪಟ್ನಾಗೆ ಗೆಲುವು

Pro Kabaddi 2025: ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪಟ್ನಾ ಪೈರೇಟ್ಸ್‌ ತಂಡಗಳು ಶನಿವಾರ ಪ್ರೊ ಕಬಡ್ಡಿ ಟೂರ್ನಿಯ ಪ್ಲೇಇನ್‌ ಪಂದ್ಯಗಳಲ್ಲಿ ಜಯ ಗಳಿಸಿದವು. ಭಾನುವಾರ ಮೊದಲ ಎಲಿಮಿನೇಟರ್‌ನಲ್ಲಿ ಈ ತಂಡಗಳು ಮುಖಾಮುಖಿಯಾಗಲಿವೆ.
Last Updated 25 ಅಕ್ಟೋಬರ್ 2025, 23:29 IST
ಪ್ರೊ ಕಬಡ್ಡಿ: ಜೈಪುರ, ಪಟ್ನಾಗೆ ಗೆಲುವು

ಕುಸ್ತಿ: ಹನ್ಸಿಕಾ, ಸಾರಿಕಾಗೆ ಬೆಳ್ಳಿ

ಭಾರತದ ಮಹಿಳಾ ಕುಸ್ತಿಪಟುಗಳಾದ ಹನ್ಸಿಕಾ ಲಂಬಾ ಮತ್ತು ಸಾರಿಕಾ ಮಲಿಕ್ ಅವರು 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನ ತಮ್ಮ ತಮ್ಮ ವಿಭಾಗಗಳಲ್ಲಿ ಬೆಳ್ಳಿ ಪದಕ ಗೆದ್ದರು.
Last Updated 25 ಅಕ್ಟೋಬರ್ 2025, 23:26 IST
ಕುಸ್ತಿ: ಹನ್ಸಿಕಾ, ಸಾರಿಕಾಗೆ ಬೆಳ್ಳಿ

ಪಿವಿಎಲ್‌ ಫೈನಲ್ ಇಂದು: ಗೆಲ್ಲುವುದೇ ಬೆಂಗಳೂರು ಟಾರ್ಪಿಡೋಸ್ ?

Prime Volleyball League: ಹೈದರಾಬಾದ್‌ನಲ್ಲಿ ನಡೆಯಲಿರುವ ಪಿವಿಎಲ್‌ನ ಫೈನಲ್ ಪಂದ್ಯದಲ್ಲಿ ಬೆಂಗಳೂರು ಟಾರ್ಪಿಡೋಸ್ ಮುಂಬೈ ಮೀಟಿಯರ್ಸ್ ಎದುರಿಸುತ್ತಿದೆ. ಟಾರ್ಪಿಡೋಸ್ ಆಟಗಾರ ಜೋಯೆಲ್ ಬೆಂಜಮಿನ್ 103 ಅಂಕಗಳೊಂದಿಗೆ ಗಮನ ಸೆಳೆದಿದ್ದಾರೆ.
Last Updated 25 ಅಕ್ಟೋಬರ್ 2025, 23:08 IST
ಪಿವಿಎಲ್‌ ಫೈನಲ್ ಇಂದು: ಗೆಲ್ಲುವುದೇ ಬೆಂಗಳೂರು ಟಾರ್ಪಿಡೋಸ್ ?
ADVERTISEMENT

ಬ್ಯಾಡ್ಮಿಂಟನ್‌: ಫೈನಲ್‌ಗೆ ದೀಕ್ಷಾ, ಲಕ್ಷ್ಯಾ

Badminton Asia Championship: ಭಾರತದ ಆಟಗಾರ್ತಿಯರಾದ ದೀಕ್ಷಾ ಸುಧಾಕರ್‌ ಮತ್ತು ಲಕ್ಷ್ಯಾರಾಜೇಶ್‌ ಅವರು ಶನಿವಾರ ಬ್ಯಾಡ್ಮಿಂಟನ್ ಏಷ್ಯಾ 17 ಮತ್ತು 15 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದರು.
Last Updated 25 ಅಕ್ಟೋಬರ್ 2025, 15:39 IST
ಬ್ಯಾಡ್ಮಿಂಟನ್‌: ಫೈನಲ್‌ಗೆ ದೀಕ್ಷಾ, ಲಕ್ಷ್ಯಾ

ನವದೆಹಲಿ: ಜ.3ರಿಂದ ಹಾಕಿ ಇಂಡಿಯಾ ಲೀಗ್‌ ಎರಡನೇ ಆವೃತ್ತಿ

Men's Hockey League: ಹಾಕಿ ಇಂಡಿಯಾ ಲೀಗ್‌ನ ಎರಡನೇ ಆವೃತ್ತಿ ಜನವರಿ 3ರಂದು ಚೆನ್ನೈನಲ್ಲಿ ಆರಂಭವಾಗಲಿದೆ. ತಮಿಳುನಾಡು ಡ್ರ್ಯಾಗನ್ಸ್ ಮತ್ತು ಹೈದರಾಬಾದ್ ತೂಫಾನ್ಸ್ ನಡುವಿನ ಉದ್ಘಾಟನಾ ಪಂದ್ಯದಿಂದ ಲೀಗ್ ಆರಂಭವಾಗಲಿದೆ.
Last Updated 25 ಅಕ್ಟೋಬರ್ 2025, 15:36 IST
ನವದೆಹಲಿ: ಜ.3ರಿಂದ ಹಾಕಿ ಇಂಡಿಯಾ ಲೀಗ್‌ ಎರಡನೇ ಆವೃತ್ತಿ

ಸ್ಟಾರ್‌ ಕಂಟೆಂಡರ್ ಟಿಟಿ: ಎಂಟರ ಘಟ್ಟಕ್ಕೆ ಮಣಿಕಾ ಬಾತ್ರಾ

Manika Batra Quarterfinal: ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಶಿ ಶುನ್ಯಾವೊ ಅವರಿಗೆ ಆಘಾತ ನೀಡಿದ ಭಾರತದ ಅಗ್ರ ಆಟಗಾರ್ತಿ ಮಣಿಕಾ ಬಾತ್ರಾ ಅವರು ಲಂಡನ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಸ್ಟಾರ್‌ ಕಂಟೆಂಡರ್ ಟೂರ್ನಿಯಲ್ಲಿ ಶನಿವಾರ ಕ್ವಾರ್ಟರ್‌ಫೈನಲ್ ತಲುಪಿದರು.
Last Updated 25 ಅಕ್ಟೋಬರ್ 2025, 13:20 IST
ಸ್ಟಾರ್‌ ಕಂಟೆಂಡರ್ ಟಿಟಿ: ಎಂಟರ ಘಟ್ಟಕ್ಕೆ ಮಣಿಕಾ ಬಾತ್ರಾ
ADVERTISEMENT
ADVERTISEMENT
ADVERTISEMENT