ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜ್ ಸ್ಪೆರನಾಕ್: ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಜಗತ್ತಿನ ಜನಪ್ರಿಯ ಗಾಲ್ಫರ್

ಪೇಜ್ ಸ್ಪೆರನಾಕ್ ಅಮೆರಿಕ ಮೂಲದ ಪ್ರಸಿದ್ಧ ವೃತ್ತಿಪರ ಗಾಲ್ಫರ್ ಆಗಿದ್ದರು. ಇವರು ಅತಿಹೆಚ್ಚಿನ ಫ್ಯಾನ್ ಫಾಲೋವರ್ಸ್ ಹೊಂದಿರುವ ಖ್ಯಾತಿ ಪಡೆದಿದ್ದಾರೆ.ಚಿತ್ರಗಳು:ಪೇಜ್ ಸ್ಪೆರನಾಕ್-ಇನ್‌ಸ್ಟಾಗ್ರಾಂ
Last Updated 8 ಆಗಸ್ಟ್ 2021, 11:16 IST
ಅಕ್ಷರ ಗಾತ್ರ
ಯೂನಿವರ್ಸಿಟಿ ಆಫ್ ಅರಿಝೋನಾ ಮತ್ತು ಸ್ಯಾನ್ ಡಿಯಾಗೊ ಸ್ಟೇಟ್ ಯೂನಿವರ್ಸಿಟಿಯಲ್ಲಿ ಇರುವಾಗ ಗಾಲ್ಫ್ ಆಟದಲ್ಲಿ ಪೇಜ್ ಪ್ರಸಿದ್ಧಿ ಪಡೆದಿದ್ದರು.

ಪೇಜ್ ಅವರ ಗಾಲ್ಫ್ ಆಟಕ್ಕಿಂತಲೂ, ಸೌಂದರ್ಯದ ಕಾರಣಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಗಾಲ್ಫ್ ಕ್ರೀಡೆ ಮುಗಿಸಿದ ಬಳಿಕ ಮಾಡೆಲಿಂಗ್‌ನತ್ತ ಗಮನ ಹರಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪೇಜ್ ಸ್ಪೆರನಾಕ್ ಅವರಿಗೆ 30 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

ಮೊದಲು ಜಿಮ್ನಾಸ್ಟಿಕ್‌ನಲ್ಲಿ ತೊಡಗಿಸಿಕೊಂಡಿದ್ದ ಪೇಜ್ ಸ್ಪೆರನಾಕ್, ಗಾಯದ ಸಮಸ್ಯೆಯಿಂದ ಅದನ್ನು ತೊರೆದು, 12ನೇ ವಯಸ್ಸಿಗೆ ಗಾಲ್ಫ್ ಆಡಲಾರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT