ಆಗಸದಲ್ಲಿ ಅನಾವರಣಗೊಂಡ ಬಾಣ, ಬಿರುಸುಗಳ ಚಿತ್ತಾರ
ಸಿಡಿಮದ್ದಿನ ವರ್ಣರಂಜಿತ ಪ್ರದರ್ಶನ
ತಡರಾತ್ರಿಯಿಂದಲೇ ವರ್ಣರಂಜಿತ ಪ್ರದರ್ಶನ ಆರಂಭಗೊಂಡಿತ್ತು.
ನೋಡುಗರಿಗೆ ಮುದ ನೀಡಿದ ಬೆಳಕಿನ ಚಿತ್ತಾರ
ಆಸ್ಟ್ರೇಲಿಯಾದಲ್ಲಿ ಹೊಸ ವರ್ಷಕ್ಕೆ ಸ್ವಾಗತ
ಸಿಡ್ನಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊಸ ವರ್ಷದ ಸಂಭ್ರಮ
ಕೋವಿಡ್ ಸಂಕಷ್ಟದ ಕಾಲಘಟ್ಟದ ನಡುವೆಯೂ ಹೊಸ ವರ್ಷಕ್ಕೆ ಭವ್ಯ ಸ್ವಾಗತ
ಮೆಲ್ಬರ್ನ್‌ನಲ್ಲಿ ಕಂಡುಬಂದ ಸುಂದರ ದೃಶ್ಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.