ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos: 20 ವರ್ಷಗಳ ಬಳಿಕ ಅಘ್ಗಾನಿಸ್ತಾನ ತೊರೆದ ಅಮೆರಿಕ ಪಡೆ; ಸಂಭ್ರಮಾಚರಿಸಿದ ತಾಲಿಬಾನ್

ಅಫ್ಗಾನಿಸ್ತಾನದಲ್ಲಿ ಅಮೆರಿಕ ಪಡೆಗಳ ಸುದೀರ್ಘ ಯುದ್ಧವನ್ನು ಕೊನೆಗೊಳಿಸಿ ಯುಎಸ್ ಸೈನ್ಯವನ್ನು ಹಿಂತೆಗೆದುಕೊಂಡ ಕೆಲವು ಗಂಟೆಗಳ ನಂತರ ತಾಲಿಬಾನ್ ಮಂಗಳವಾರ ಕಾಬೂಲ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಜಯೋತ್ಸವ ಆಚರಿಸಿತು. ಟಾರ್ಮ್ಯಾಕ್ ಮೇಲೆ ನಿಂತು, ತಾಲಿಬಾನ್ ನಾಯಕರು ದೇಶವನ್ನು ಸುರಕ್ಷಿತಗೊಳಿಸಲು, ವಿಮಾನ ನಿಲ್ದಾಣವನ್ನು ಶೀಘ್ರವಾಗಿ ತೆರೆಯಲು ಮತ್ತು ಮಾಜಿ ವಿರೋಧಿಗಳಿಗೆ ಕ್ಷಮಾದಾನ ನೀಡುವ ಭರವಸೆ ನೀಡಿದರು. ಅಮೆರಿಕ ಪಡೆಗಳು ವಾಪಸಾದ ಬಳಿಕ ಕಾಬೂಲ್‌ ವಿಮಾನ ನಿಲ್ದಾಣದ ರನ್‌ವೇಯಲ್ಲಿ ನಡೆಯುವ ಮೂಲಕ ತಾಲಿಬಾನ್ ನಾಯಕರು ಸಾಂಕೇತಿಕವಾಗಿ ವಿಜಯೋತ್ಸವ ಆಚರಿಸಿದ್ದಾರೆ. ಸಮವಸ್ತ್ರದಲ್ಲಿದ್ದ ತಾಲಿಬಾನ್ ಕಮಾಂಡೋಗಳು ಹೆಮ್ಮೆಯಿಂದ ಫೋಟೋಗಳಿಗೆ ಪೋಸ್ ನೀಡಿದರು.
Last Updated 31 ಆಗಸ್ಟ್ 2021, 14:18 IST
ಅಕ್ಷರ ಗಾತ್ರ
ಅಮೆರಿಕದ ಕೊನೆಯ ವಿಮಾನವು ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಟ ನಂತರ ನಡೆದ ಸಂಭ್ರಮಾಚರಣೆಯಲ್ಲಿ ಆಕಾಶದಲ್ಲಿ ಗುಂಡಿನ ಬೆಳಕು ಬೆಳಗುತ್ತದೆ. ಚಿತ್ರ:ಎಎಫ್‌ಪಿ

20 ವರ್ಷಗಳ ಯುದ್ಧವನ್ನು ಕೊನೆಗೊಳಿಸಿ ಯುಎಸ್ ತನ್ನೆಲ್ಲ ಸೈನ್ಯವನ್ನು ಹಿಂತೆಗೆದುಕೊಂಡ ನಂತರ, ತಾಲಿಬಾನ್ ಹೋರಾಟಗಾರರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಫ್ಗಾನ್ ವಾಯುಪಡೆಯ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತರು. ಚಿತ್ರ:ಎಎಫ್‌ಪಿ

ಮೇಜರ್ ಜನರಲ್ ಡೊನಾಹು ಅಫ್ಗಾನಿಸ್ತಾನದಿಂದ ನಿರ್ಗಮಿಸಿದ ಅಂತಿಮ ಅಮೆರಿಕನ್ ಸೇವಾ ಸದಸ್ಯ; ಅವರ ನಿರ್ಗಮನದ ಮೂಲಕ ಅಮೆರಿಕದ ಕಾರ್ಯಾಚರಣೆ ಕೊನೆಗೊಂಡಿದೆ. ಚಿತ್ರ:ಎಎಫ್‌ಪಿ

ಯುಎಸ್ ಸೇನೆಯನ್ನು ಹಿಂತೆಗೆದುಕೊಂಡ ನಂತರ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ತಾಲಿಬಾನ್ ಹೋರಾಟಗಾರರು ಕಾವಲು ಕಾಯುತ್ತಿದ್ದಾರೆ. ಚಿತ್ರ: ಪಿಟಿಐ

ಅಮೆರಿಕದ ಕೊನೆಯ ವಿಮಾನವು ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಟ ನಂತರ ರಾತ್ರಿ ಆಕಾಶದಲ್ಲಿ ಕಂಡುಬಂದ ಸಂಭ್ರಮಾಚರಣೆಯ ಗುಂಡಿನ ಬೆಳಕು. ಚಿತ್ರ:ಎಎಫ್‌ಪಿ

ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಹಾರಿದ ಅಮೆರಿಕದ ಡ್ರೋನ್ ಅಫ್ಘಾನಿಸ್ತಾನದಿಂದ ತನ್ನ ಸೇನೆಯು ಹಿಂತಿರುಗಿದೆ ಎಂದು ಘೋಷಿಸಿತು. ಚಿತ್ರ:ಎಎಫ್‌ಪಿ

ಅಮೆರಿಕ ತನ್ನೆಲ್ಲ ಸೇನೆಯನ್ನು ಹಿಂತೆಗೆದುಕೊಂಡ ನಂತರ ತಾಲಿಬಾನ್ ಬದ್ರಿ ವಿಶೇಷ ಪಡೆಯ ಹೋರಾಟಗಾರರು ಆ. 31, 2021 ರಂದು ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಾಹನದ ಮೇಲೆ ಏರಿದರು. ಚಿತ್ರ:ಎಎಫ್‌ಪಿ

ಯುಎಸ್‌ ಸೇನೆ ಸಂಪೂರ್ಣವಾಗಿ ಅಫ್ಗಾನಿಸ್ತಾನದಿಂದ ಹೊರ ನಡೆದ ಬಳಿಕ, ಕಾಬೂಲ್‌ ವಿಮಾನ ನಿಲ್ದಾಣದ ಒಳಗೆ ಹ್ಯಾಂಗರ್‌ನಲ್ಲಿ ಅಫ್ಗಾನ್‌ ವಾಯುಪಡೆಯ A-29 ಯುದ್ಧ ವಿಮಾನವನ್ನು ತೂಗುಹಾಕಲಾಗಿದೆ. ಚಿತ್ರ:WAKIL KOHSAR / AFP

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT