Photos | ದೀಪಾವಳಿಯಲ್ಲಿ ದೀಪಗಳ ಬೆಳಕು: ಕುಂಬಾರನಿಂದ ಮಾರುಕಟ್ಟೆವರೆಗೆ ಹಣತೆಯ ಪಯಣ
Diwali Lights:ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ದೀಪಗಳೇ ಈ ಹಬ್ಬದ ಪ್ರಮುಖ ಆಕರ್ಷಣೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ದೀಪಗಳನ್ನು ಕಾಣಬಹುದು. ಹಾಗಿದ್ದರೆ, ತರಹೇವಾರಿ ದೀಪಗಳನ್ನು ಖರೀದಿಸುವ ನಾವು ದೀಪ ಹೇಗೆ ತಯಾರಾಗುತ್ತದೆ ಎಂಬುದನ್ನು ನೋಡೋಣ.Last Updated 17 ಅಕ್ಟೋಬರ್ 2025, 9:47 IST