ಭಾನುವಾರ, 31 ಆಗಸ್ಟ್ 2025
×
ADVERTISEMENT
ADVERTISEMENT

PHOTOS | NC Classic 2025: ಚಿನ್ನಕ್ಕೆ ಗುರಿಯಿಟ್ಟ ನೀರಜ್; ಅಭಿಮಾನಿಗಳ ಸಂಭ್ರಮ

Published : 6 ಜುಲೈ 2025, 6:25 IST
Last Updated : 6 ಜುಲೈ 2025, 6:25 IST
ಫಾಲೋ ಮಾಡಿ
Comments
ತಮ್ಮದೇ ಹೆಸರಿನಲ್ಲಿ ವಿಶ್ವ ಅಥ್ಲೆಟಿಕ್ಸ್‌ನಿಂದ (ಡಬ್ಲ್ಯುಎ) ಗೋಲ್ಡ್ ಲೆವೆಲ್ ಮಾನ್ಯತೆ ಪಡೆದ ಜಾವೆಲಿನ್ ಥ್ರೊ ಸ್ಪರ್ಧೆಯನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ನೀರಜ್ ಚೋಪ್ರಾ ಆರಂಭಿಸಿದ್ದರು.

ತಮ್ಮದೇ ಹೆಸರಿನಲ್ಲಿ ವಿಶ್ವ ಅಥ್ಲೆಟಿಕ್ಸ್‌ನಿಂದ (ಡಬ್ಲ್ಯುಎ) ಗೋಲ್ಡ್ ಲೆವೆಲ್ ಮಾನ್ಯತೆ ಪಡೆದ ಜಾವೆಲಿನ್ ಥ್ರೊ ಸ್ಪರ್ಧೆಯನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ನೀರಜ್ ಚೋಪ್ರಾ ಆರಂಭಿಸಿದ್ದರು.

(ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ)

ADVERTISEMENT
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ, 86.18 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ, 86.18 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದರು. 

(ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.)

ನೀರಜ್ ಚಿನ್ನ, ಕೆನ್ಯಾದ ಜೂಲಿಯಸ್ ಯಿಗೊ (ಎಡ) ಬೆಳ್ಳಿ ಮತ್ತು ಶ್ರೀಲಂಕಾದ ರುಮೇಶ್ ಪತಿರಾ (ಬಲ) ಕಂಚಿನ ಪದಕ ಗೆದ್ದರು.

ನೀರಜ್ ಚಿನ್ನ, ಕೆನ್ಯಾದ ಜೂಲಿಯಸ್ ಯಿಗೊ (ಎಡ) ಬೆಳ್ಳಿ ಮತ್ತು ಶ್ರೀಲಂಕಾದ ರುಮೇಶ್ ಪತಿರಾ (ಬಲ) ಕಂಚಿನ ಪದಕ ಗೆದ್ದರು.

(ಪಿಟಿಐ ಚಿತ್ರ)

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ

(ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ)

ಬೆಂಗಳೂರಿನಲ್ಲಿ ನೀರಜ್ ಚೋಪ್ರಾಗೆ ಅಭಿಮಾನಿಗಳ ಅಪಾರ ಬೆಂಬಲ

ಬೆಂಗಳೂರಿನಲ್ಲಿ ನೀರಜ್ ಚೋಪ್ರಾಗೆ ಅಭಿಮಾನಿಗಳ ಅಪಾರ ಬೆಂಬಲ

(ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.)

ಕ್ರೀಡಾಪ್ರೇಮಿಗಳ ಕಣ್ಮಣಿಯಾಗಿ ಹೊಳೆದ ನೀರಜ್ ಚೋಪ್ರಾ

ಕ್ರೀಡಾಪ್ರೇಮಿಗಳ ಕಣ್ಮಣಿಯಾಗಿ ಹೊಳೆದ ನೀರಜ್ ಚೋಪ್ರಾ

(ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ)

ನೀರಜ್ ಚೋಪ್ರಾ ಗೆಲುವಿನ ಸಂಭ್ರಮ

ನೀರಜ್ ಚೋಪ್ರಾ ಗೆಲುವಿನ ಸಂಭ್ರಮ

(ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.)

ತವರಿನ ಅಭಿಮಾನಿಗಳ ಹೃದಯ ಗೆದ್ದ ನೀರಜ್

ತವರಿನ ಅಭಿಮಾನಿಗಳ ಹೃದಯ ಗೆದ್ದ ನೀರಜ್ 

(ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.)

ಸರಿ ಸುಮಾರು 15 ಸಾವಿರದಷ್ಟು ಅಭಿಮಾನಿಗಳು ಸೇರಿದ್ದರು.

ಸರಿ ಸುಮಾರು 15 ಸಾವಿರದಷ್ಟು ಅಭಿಮಾನಿಗಳು ಸೇರಿದ್ದರು. 

(ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ದನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT