ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾ ಮತ

ADVERTISEMENT

ಡಿ.ಕೆ. ಸುರೇಶ್‌ ₹593 ಕೋಟಿ ಒಡೆಯ: ಓಡಾಡಲು ಇಲ್ಲ ಸ್ವಂತ ಕಾರು!

ಐದು ವರ್ಷದಲ್ಲಿ ಸುರೇಶ್ ಆಸ್ತಿ ₹254 ಕೋಟಿ ಏರಿಕೆ; ಕುಟುಂಬದವರಿಗೇ ₹44 ಕೋಟಿ ಸಾಲ
Last Updated 28 ಮಾರ್ಚ್ 2024, 22:28 IST
ಡಿ.ಕೆ. ಸುರೇಶ್‌ ₹593 ಕೋಟಿ ಒಡೆಯ: ಓಡಾಡಲು ಇಲ್ಲ ಸ್ವಂತ ಕಾರು!

ಸಂಕಷ್ಟಕ್ಕೆ ಸ್ಪಂದಿಸದ ರಾಜಕಾರಣಿಗಳಿಗೆ ‘ಛೀಮಾರಿ ಸ್ವಾಗತ ನೀಡಿ: ಕುರುಬೂರು

‘ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸದ ರಾಜಕಾರಣಿಗಳಿಗೆ ಗ್ರಾಮಗಳಲ್ಲಿ ಛೀಮಾರಿ ಸ್ವಾಗತ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ರೈತರಿಗೆ ಕರೆ ನೀಡಿದ್ದಾರೆ.
Last Updated 28 ಮಾರ್ಚ್ 2024, 22:26 IST
ಸಂಕಷ್ಟಕ್ಕೆ ಸ್ಪಂದಿಸದ ರಾಜಕಾರಣಿಗಳಿಗೆ ‘ಛೀಮಾರಿ ಸ್ವಾಗತ ನೀಡಿ: ಕುರುಬೂರು

ಸಿದ್ದರಾಮಯ್ಯಗೆ ಜೆಡಿಎಸ್‌ ಶಕ್ತಿ ತೋರಿಸುವೆ: ದೇವೇಗೌಡ

‘ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ. ಬಿಜೆಪಿ 18 ರಾಜ್ಯಗಳಲ್ಲಿ ಆಡಳಿತದಲ್ಲಿದೆ. ನಾಲ್ಕು ರಾಜ್ಯ ಬಿಟ್ಟರೆ ಕಾಂಗ್ರೆಸ್ ಎಲ್ಲಿದೆ ಎಂದು ಹೇಳುತ್ತೀರಾ? ಎಂದು ಪ್ರಶ್ನಿಸಿದರು.
Last Updated 28 ಮಾರ್ಚ್ 2024, 22:23 IST
ಸಿದ್ದರಾಮಯ್ಯಗೆ ಜೆಡಿಎಸ್‌ ಶಕ್ತಿ ತೋರಿಸುವೆ: ದೇವೇಗೌಡ

ಡಿಸೆಂಬರ್‌ನೊಳಗೆ ರಾಜ್ಯ ಸರ್ಕಾರ ಪತನ: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ ಪಕ್ಷ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ, ಆಕಸ್ಮಿಕವಾಗಿ ಅಧಿಕಾರ ಹಿಡಿದಿದೆ. ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಮುಂದಿನ ಡಿಸೆಂಬರ್‌ನೊಳಗೆ ಸರ್ಕಾರ ಪತನಗೊಳ್ಳುವುದು ನಿಶ್ಚಿತ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.
Last Updated 28 ಮಾರ್ಚ್ 2024, 22:20 IST
ಡಿಸೆಂಬರ್‌ನೊಳಗೆ ರಾಜ್ಯ ಸರ್ಕಾರ ಪತನ: ಎಚ್‌.ಡಿ.ಕುಮಾರಸ್ವಾಮಿ

ಲೋಕಸಭೆ ಚುನಾವಣೆ: ಕಣದತ್ತ ಕಿರುನೋಟ

ಲೋಕಸಭೆ ಚುನಾವಣೆ: ಕಣದತ್ತ ಕಿರುನೋಟ
Last Updated 28 ಮಾರ್ಚ್ 2024, 22:17 IST
ಲೋಕಸಭೆ ಚುನಾವಣೆ: ಕಣದತ್ತ ಕಿರುನೋಟ

ಲೋಕಸಭಾ ಚುನಾವಣೆ: ಮೋದಿ ಗ್ಯಾರಂಟಿ ‘ಮತ ಅಸ್ತ್ರವೇ’

ದೇಶದಲ್ಲಿ ಈಗ ‘ಗ್ಯಾರಂಟಿ’ಗಳದ್ದೇ ದೊಡ್ಡ ಸದ್ದು. ಒಂದು ಕಡೆ ಮೋದಿ ‘ಗ್ಯಾರಂಟಿ’, ಮತ್ತೊಂದು ಕಡೆ ಕಾಂಗ್ರೆಸ್‌ ‘ಗ್ಯಾರಂಟಿ’. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಐದು ಗ್ಯಾರಂಟಿಗಳನ್ನು ಜನರ ಮುಂದಿಟ್ಟು, ಮತಗಳನ್ನು ಬಾಚಿಕೊಂಡಿತ್ತು.
Last Updated 28 ಮಾರ್ಚ್ 2024, 22:02 IST
ಲೋಕಸಭಾ ಚುನಾವಣೆ: ಮೋದಿ ಗ್ಯಾರಂಟಿ ‘ಮತ ಅಸ್ತ್ರವೇ’

ಮೋದಿ ಸಹವಾಸ, ಗೌಡರಿಗೂ ಸುಳ್ಳಿನ ಖಯಾಲಿ: ಸಿದ್ದರಾಮಯ್ಯ

ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ: ದೇವೇಗೌಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು
Last Updated 28 ಮಾರ್ಚ್ 2024, 21:57 IST
ಮೋದಿ ಸಹವಾಸ, ಗೌಡರಿಗೂ ಸುಳ್ಳಿನ ಖಯಾಲಿ:  ಸಿದ್ದರಾಮಯ್ಯ
ADVERTISEMENT

ಡಾ.ಮಂಜುನಾಥ್‌ ವಿರುದ್ಧ ಮತ್ತೊಬ್ಬ ಸಿ.ಎನ್. ಮಂಜುನಾಥ್ ಸ್ಪರ್ಧೆ!

ಬಹುಜನ ಭಾರತ ಪಾರ್ಟಿಯಿಂದ ಸ್ಪರ್ಧಿಸಲು ಸಿದ್ಧತೆ
Last Updated 28 ಮಾರ್ಚ್ 2024, 21:42 IST
ಡಾ.ಮಂಜುನಾಥ್‌ ವಿರುದ್ಧ ಮತ್ತೊಬ್ಬ ಸಿ.ಎನ್. ಮಂಜುನಾಥ್ ಸ್ಪರ್ಧೆ!

LSPolls: ₹40.94 ಕೋಟಿ ಆಸ್ತಿ ಒಡೆಯ ಪ್ರಜ್ವಲ್‌ ರೇವಣ್ಣ

ಐದು ವರ್ಷದಲ್ಲಿ ಸ್ಥಿರಾಸ್ತಿ ಮೌಲ್ಯ ಏಳು ಪಟ್ಟು ಹೆಚ್ಚಳ
Last Updated 28 ಮಾರ್ಚ್ 2024, 21:36 IST
LSPolls: ₹40.94 ಕೋಟಿ ಆಸ್ತಿ ಒಡೆಯ ಪ್ರಜ್ವಲ್‌ ರೇವಣ್ಣ

ಪಟ್ಟು ಬಿಡದ ಸಚಿವ ಮುನಿಯಪ್ಪ: ಎಡಗೈಗೆ ಕೋಲಾರ; ಯಾರಿಗೆ ಹಾರ?

ಸಂಧಾನದ ಬಳಿಕ ತಣ್ಣಗಾದ ಸಚಿವ, ಶಾಸಕರ ಬಣ
Last Updated 28 ಮಾರ್ಚ್ 2024, 21:35 IST
ಪಟ್ಟು ಬಿಡದ ಸಚಿವ ಮುನಿಯಪ್ಪ: ಎಡಗೈಗೆ ಕೋಲಾರ; ಯಾರಿಗೆ ಹಾರ?
ADVERTISEMENT