ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಕ್ಕೆ ಬುಕ್ಕಿಂಗ್‌ ಡಾಟ್ ಕಾಂ

Last Updated 1 ಜನವರಿ 2020, 19:30 IST
ಅಕ್ಷರ ಗಾತ್ರ

ಪ್ರವಾಸಿ ತಾಣಗಳ ಅನ್ವೇಷಣೆ ಜತೆ ಅವುಗಳ ಪರಿಸರ ಸಂರಕ್ಷಣೆ ಸಹ ಪ್ರವಾಸಿಗಳ ಆದ್ಯತೆಯಾಗಿರಬೇಕು. ಆಗ ಮಾತ್ರ ಪ್ರವಾಸಿ ತಾಣಗಳ ಸೌಂದರ್ಯ ಎಲ್ಲ ಕಾಲಕ್ಕೂ ಉಳಿಯುತ್ತದೆ. ಪ್ರವಾಸಿಗರಿಗೆ ಸೇವೆ ಒದಗಿಸುವುದರ ಜತೆಗೆ ಇಂತಹ ಸಂರಕ್ಷಣಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದೆ ಪ್ರವಾಸಿ ಸಂಸ್ಥೆ ಸಂಸ್ಥೆ ಬುಕಿಂಗ್.ಕಾಂ(booking.com).

ಮೊದಲಿಗೆ ಸ್ಟಾರ್ಟ್‌ಅಪ್ ಆಗಿ ಆರಂಭವಾದ ಬುಕಿಂಗ್.ಕಾಂ ಸದ್ಯ ಡಿಜಿಟಲ್ ಪ್ರವಾಸೋದ್ಯಮ ಕಂಪನಿಗಳಲ್ಲಿ ಮುಂಚೂಣಿಯಲ್ಲಿದೆ. ಆನ್‌ಲೈನ್ ಮೂಲಕ ವಸತಿ ಕಾಯ್ದಿರಿಸುವ ಸೇವೆ ಇಲ್ಲಿ ದೊರಕುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಈ ಕಂಪನಿಗೆ ಸ್ಥಳೀಯವಾಗಿ ಹಲವು ಕಂಪನಿಗಳು ನೆರವು ನೀಡುತ್ತವೆ. ಈಗಾಗಲೇ ಮಾಡಿರುವ ಬುಕಿಂಗ್‌ನಲ್ಲಿ ಬದಲಾವಣೆಗಳನ್ನು ಮಾಡಲು ಸಹ ಅವಕಾಶ ಇರುತ್ತದೆ.

ಆಸಕ್ತಿಯ ತಾಣಗಳು, ವಸತಿಗೆ ವಿಶಿಷ್ಟ ತಾಣಗಳು, ರೆಸ್ಟೊರೆಂಟ್‌ಗಳಲ್ಲಿ ಸ್ಥಳ ಕಾಯ್ದಿರಿಸುವಿಕೆ, ರೆಸಾರ್ಟ್, ವಿಲ್ಲಾ, ಹಾಸ್ಟೆಲ್‌, ಅಪಾರ್ಟ್‌ಮೆಂಟ್‌, ಅತಿಥಿಗೃಹಗಳು ಹೀಗೆ ವಿವಿಧ ವಿಭಾಗಗಳಲ್ಲಿ ಸೇವೆ ಲಭ್ಯವಿರುತ್ತದೆ.

2020 ಪ್ರವಾಸಕ್ಕೆ ಸಿದ್ಧರಾಗಿ

ಹೊಸ ವರ್ಷ ಶುರುವಾಗಿದೆ. ಈ ವರ್ಷದ ನಿಮ್ಮ ‘ಮಾಡಬೇಕಾದ ಕೆಲಸಗಳು’ ಪಟ್ಟಿಯಲ್ಲಿ ಪ್ರವಾಸ ಇದೆಯೆ? ಹಾಗಾದರೆ ಈ ಜನವರಿಯಿಂದ ಮಾರ್ಚ್ ಅವಧಿಗೆ ಪ್ರವಾಸ ಕೈಗೊಳ್ಳಲು ಈಗಲೇ ಬುಕಿಂಗ್ ಮಾಡಲು ಅವಕಾಶವಿದೆ. ವಿಶೇಷ ಎಂದರೆ ಈ ಬುಕಿಂಗ್‌ಗಳಿಗೆ ಶೇ 20ರಷ್ಟು ರಿಯಾಯ್ತಿ ಕೊಡುಗೆ ಲಭ್ಯವಿದೆ. https://www.booking.com/ ಕ್ಲಿಕ್ ಮಾಡಿ ಪ್ರವಾಸದ ಸಿದ್ಧತೆ ಆರಂಭಿಸಿ. ಹ್ಯಾಪಿ ಟ್ರಾವೆಲಿಂಗ್ 2020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT